ಗ್ರಹಣಕಾಲದಲ್ಲಿ ನಡೆಸುವ ಬಲಿಷ್ಠ ಪೂಜೆಗಳು

ಜ್ಯೋತಿಷ್ಯರು ಗಿರಿಧರ ಭಟ್
9945410150

ಸಾಧಕನಿಗೆ ಮತ್ತು ತಂತ್ರ ವಿದ್ಯೆ ಗಳಿಗೆ ಗ್ರಹಣ ಬಂದರೆ ಒಂದು ರೀತಿಯ ಸಡಗರದ ವಾತಾವರಣ. ಕಾಲಗರ್ಭದಲ್ಲಿನ ಶಕ್ತಿಗಳನ್ನು ಸಂಪಾದಿಸಲು ಹಾಗೆಯೇ ತನ್ನ ವಶದಲ್ಲಿರುವ ಶಕ್ತಿಗಳನ್ನು ಪ್ರಯೋಗಗಳಿಗೆ ಬಳಸಿಕೊಳ್ಳಲು ಹಾತೊರೆಯುತ್ತಾರೆ. ಇಂತಹ ಕೆಲವು ಪ್ರಯೋಗಗಳನ್ನು ತಿಳಿಸಿಕೊಡಲು ಬಯಸುತ್ತೇವೆ.

ಉಚ್ಚಾಟನೆ ಪ್ರಯೋಗ:
ಋಣಾತ್ಮಕ ಶಕ್ತಿ ಕೋಟಗಳನ್ನು ತನ್ನ ಮನೆಯಿಂದ ಅಥವಾ ದೇಹದಿಂದ ಉಚ್ಚಾಟನೆಗೆ ಇದು ಸೂಕ್ತ ಸಮಯವಾಗಿರುತ್ತದೆ ಈ ಪ್ರಯೋಗದಲ್ಲಿ ಮನುಷ್ಯ ತನ್ನಲ್ಲಿರುವ ಪ್ರಯೋಗ ದೋಷವನ್ನು ದೂರ ಮಾಡಿಕೊಳ್ಳಲು ಬಳಸುವುದು.

ಸ್ತಂಬನ ಪ್ರಯೋಗ:
ಇದು ಅನಗತ್ಯವಾಗಿ ಕೆಲವರು ನೀಡುವ ಕಿರುಕುಳಗಳನ್ನು ಎದುರಿಸಲು ಬಳಸಿಕೊಳ್ಳುವ ವಿಧಾನ. ಕೆಲಸದಲ್ಲಿನ ಅಡಚಣೆ ಅಥವಾ ಕೆಲವರಿಂದ ಕಿರಿಕಿರಿ ಎದುರಾಗುತ್ತಿದ್ದರೇ ಈ ವಿಧಾನದಿಂದ ಅಂತಹವರನ್ನು ತಟಸ್ಥಗೊಳಿಸುತ್ತದೆ.

Also Read  ಕಾರ್ಯಸಿದ್ದಿ ಜ್ಯೋತಿಷ್ಯಂ - ದಿನ ಭವಿಷ್ಯ

ಸರ್ವವಶ ಪ್ರಯೋಗ:
ಇದು ವಶ ಮಂಡಲ ಪೂಜಾ ಪ್ರಕ್ರಿಯೆಯಾಗಿದ್ದು ಇದರಲ್ಲಿ ತನ್ನ ಮನಸ್ಸಿನ ಇಚ್ಛೆ ಹಾಗೂ ಆಕಾಂಕ್ಷೆಗಳನ್ನು ವ್ಯಕ್ತಿ ಸಂಪಾದಿಸಲು ಪ್ರಯತ್ನಿಸುತ್ತಾನೆ. ಈ ಕಾರ್ಯದಿಂದ ತನ್ನ ಹಲವು ದಿನದ ಬಯಕೆಗಳಿಗೆ ಮೂರ್ತಸ್ವರೂಪ ದೊರೆಯಲಿದ್ದು ಬೇರೆಯವರ ಮನಸ್ಸನ್ನು ನಿಯಂತ್ರಣ ಮಾಡಬಹುದಾಗಿದೆ.

ಆಕರ್ಷಣ ಪ್ರಯೋಗ:
ಮಾಡುವ ಕಾರ್ಯ ಇನ್ನೊಬ್ಬರಿಗೆ ಉತ್ತಮವಾಗಿ ತೋರ್ಪಪಡಿಸಿಕೊಳ್ಳಲು ಬಯಸುತ್ತಾನೆ. ತಮ್ಮ ವಿಚಾರಗಳಿಗೆ ಮಾನ್ಯತೆ ಸಿಗುವಂತೆ ಪ್ರಯತ್ನ ನಡೆಸುವನು. ಇಂತಹ ಆಕರ್ಷಣ ಪೂಜೆಯಿಂದ ವ್ಯಕ್ತಿತ್ವ ಆಕರ್ಷಕವಾಗಿ ಕೂಡಿರುವಂತೆ ಮಾಡಬಹುದು.

ಜ್ಯೋತಿಷ್ಯರು ಗಿರಿಧರ ಭಟ್
ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು ಇಂದೇ ಕರೆ ಮಾಡಿ.
9945410150

error: Content is protected !!
Scroll to Top