ವಶೀಕರಣ ನಿರ್ಣಯ

ಜ್ಯೋತಿಷ್ಯರು ಗಿರಿಧರ ಭಟ್
ಜ್ಯೋತಿಷ್ಯಶಾಸ್ತ್ರ ಆಧಾರಿತವಾಗಿ ತಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತವಾಗಿ ಪಡೆಯಿರಿ.
ಇಂದೇ ಕರೆ ಮಾಡಿ.
9945410150

ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ ಸಮಯವನ್ನು ಬಹು ಮಹತ್ತರ ನಿರ್ಣಾಯಕ ಎಂದು ಪರಿಗಣಿಸಲಾಗುತ್ತದೆ. ಸರಿಯಾದ ಸಮಯ ಕಾಲ ಸ್ಥಿತಿಯ ಮೇಲೆ ಇದು ನಿರ್ಧರಿತವಾಗಿರುತ್ತದೆ. ವಶೀಕರಣದ ಪ್ರಯೋಗ ವಿಭಿನ್ನ ಉದ್ದೇಶಗಳಿಂದ ಕೂಡಿರುತ್ತದೆ ಇದರ ನಿಖರ ಫಲಿತಾಂಶಕ್ಕೆ ನಕ್ಷತ್ರ, ಸ್ಥಳ, ಸಮಯ, ವ್ಯಕ್ತಿಯ ಉಪಯುಕ್ತ ವಸ್ತುಗಳು ಫಲಕಾರಿಯಾಗಿರುತ್ತದೆ. ಶ್ರೀಕೃಷ್ಣ, ತಾರಾ, ಕಾಮಕ್ಯ, ಕಾಮದೇವ ಇತ್ಯಾದಿ ದೇವತೆಗಳ ಆಶೀರ್ವಾದದಿಂದ ಕಾರ್ಯಪ್ರವೃತ್ತರಾಗಬೇಕು.

ಇದರಲ್ಲಿ ಅಭ್ಯಾಸ ಹಾಗೂ ನಿಯಂತ್ರಣ ಎರಡು ಸಹ ಪ್ರಮುಖ ವಿಷಯವಾಗಿರುತ್ತದೆ. ನಿಮ್ಮ ಇಷ್ಟಾರ್ಥ ಅಥವಾ ಮನಸ್ಥಿತಿಯನ್ನು ಇನ್ನೊಬ್ಬರ ಮೇಲೆ ಹೇರಲು ಇದು ಸಹಕಾರಿಯಾಗಿರುವುದು. ಸಾಮಾನ್ಯವಾಗಿ ಈ ವಿಧಾನದಲ್ಲಿ ಒಬ್ಬರು ಇನ್ನೊಬ್ಬರನ್ನು ಅಥವಾ ಇನ್ನೊಬ್ಬರ ವಿಚಾರಗಳನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುತ್ತದೆ. ಸಾಧಕನು ತನ್ನ ಮನಸ್ಥಿತಿಯನ್ನು ನಿಯಂತ್ರಣದಲ್ಲಿಡಬೇಕು. ಇದರ ಪ್ರಭಾವಕ್ಕೆ ಒಳಗಾದ ವ್ಯಕ್ತಿ ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುತ್ತಾ ಸಾಗುವನು, ಕೊನೆಯದಾಗಿ ತನಗರಿವಿಲ್ಲದೆ ಸರಿ-ತಪ್ಪು ಗುರುತಿಸಲು ಸಾಧ್ಯವಾಗದ ಸ್ಥಿತಿಗೆ ತಲುಪುವನು.

ಈ ವಿಧಾನ ಆಚರಿಸುವಾಗ ಉತ್ತರ ದಿಕ್ಕನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಸೋಮವಾರ ಮತ್ತು ಬುಧವಾರ ಇದಕ್ಕೆ ಅತ್ಯುತ್ತಮ ದಿನಗಳು. ನಕ್ಷತ್ರಗಳನ್ನ ಆಧಾರಿತವಾಗಿ ಸಮಯದ ಗತಿಯಲ್ಲಿ ಸೂಕ್ಷ್ಮ ವಿದ್ಯೆ ಪ್ರಯೋಗಿಸಬೇಕಾಗುತ್ತದೆ. ಇಲ್ಲಿ ಎಲ್ಲದಕ್ಕೂ ಮಿಗಿಲಾದದ್ದು ಕಾಲ ಎಂಬುದನ್ನು ನೆನಪಿಡಿ. ಉಣ್ಣೆ ಕಂಬಳಿ, ನದಿಯ ತಟದಲ್ಲಿ, ರಾತ್ರಿಯ ಸಮಯದಲ್ಲಿ, ಕೆಂಪು ವಸ್ತುಗಳು, ಕೆಂಪು ಹೂಗಳ ಅವಶ್ಯಕತೆ ಇರುತ್ತದೆ. ಇದರ ಪ್ರಯೋಜನ ವ್ಯಕ್ತಿ ತನ್ನ ಹತೋಟಿ ಕಳೆದುಕೊಳ್ಳುವನು. ಪದೇ ಪದೇ ಒಂದೇ ವ್ಯಕ್ತಿಯ ಬಗ್ಗೆ ಆಲೋಚನೆ ನಡೆಸುವವನು. ನಂಬಿಕೆ-ವಿಶ್ವಾಸ ಆಗುವ ಮಟ್ಟಿಗೆ ಬೆಳೆಯುತ್ತದೆ.

ಪ್ರಯೋಗ ಆಗಿರುವ ವ್ಯಕ್ತಿಗಳಿಗೆ ಕೋಪ ಹೆಚ್ಚಾಗುವುದು, ಪದೇ ಪದೇ ಒಬ್ಬರನ್ನು ಆಲೋಚಿಸುತ್ತಾ ಇರುವುದು, ಅಮವಾಸ್ಯೆ ಹುಣ್ಣಿಮೆಯಂದು ಮನಸ್ಥಿತಿ ಕದಡುತ್ತದೆ. ನಿಮ್ಮ ಬುದ್ಧಿ ಸ್ಥಿರವಾಗಿರುವುದಿಲ್ಲ.

ಇದನ್ನು ತೆಗೆದು ಹಾಕುವ ಕ್ರಮ

ನಿಂಬೆಹಣ್ಣನ್ನು ತಲೆಯ ಮೇಲಿಂದ 11 ಬಾರಿ ತಿರುಗಿಸಿ ರಸ್ತೆ ಮೇಲೆ ಇರಿಸಿ ಹಿಂತಿರುಗಿ ನೋಡದೆ ಯಾರೊಂದಿಗೂ ಮಾತನಾಡದೆ ಮನೆಗೆ ಹೋಗಬೇಕು.
ಹಸುವಿನ ಸಗಣಿಯನ್ನು ಮನೆಯ ಹೊರಗೆ ಒಂಬತ್ತು ದಿನ ಸುಡುವುದು.
ಶುಕ್ಲಪಕ್ಷದ ಬುಧವಾರದಂದು ನಾಲ್ಕು ಗೋಮತಿ ಚಕ್ರವನ್ನು ತಲೆಯ ಸುತ್ತ ಸುತ್ತಿ ನಾಲ್ಕು ದಿಕ್ಕುಗಳಲ್ಲಿ ಎಸೆಯಿರಿ.
ಈ ವಿಧಾನ ಅನುಸಾರ ದಿಂದ ಇದನ್ನು ಸುಲಭವಾಗಿ ತೆಗೆದು ಹಾಕಬಹುದಾಗಿದೆ.

ಜ್ಯೋತಿಷ್ಯರು ಗಿರಿಧರ ಭಟ್
ತಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಕರೆ ಮಾಡಿ.
9945410150

error: Content is protected !!

Join the Group

Join WhatsApp Group