ಹೋಟೆಲ್ ಉದ್ದಿಮೆ ಪ್ರಗತಿ ಯಾಗುವ ಶಾಸ್ತ್ರಾಧಾರಿತ ಪರಿಹಾರ.

ಜ್ಯೋತಿಷ್ಯರು
ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಪಡೆಯಲು ಇಂದೇ ಕರೆಮಾಡಿ.
9945410150

ಹೋಟೆಲ್ ನಲ್ಲಿ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಅಥವಾ ತೀವ್ರತರನಾದ ಪೈಪೋಟಿಗಳು ಹೆಚ್ಚಾಗಿ ಸಮಸ್ಯೆ ಅನುಭವಿಸುತ್ತಿದ್ದರೇ, ನೀವು ನಿಮ್ಮ ಉದ್ದಿಮೆಯನ್ನು ಜನಾಕರ್ಷಣೆ ಪಡೆಯಲು ಹರಸಾಹಸ ಪಡುತ್ತಿರಬಹುದು, ಪ್ರತಿಯೊಂದು ಹಂತಗಳಲ್ಲಿ ಕಷ್ಟಗಳು ಎದುರಾಗಿ ಹತಾಶ ಸ್ಥಿತಿ ತಲುಪಿರ ಬಹುದು ಅಥವಾ ನಿಮ್ಮ ಉದ್ದಿಮೆಯ ನಷ್ಟದಿಂದ ಜರ್ಜರಿತಗೊಂಡಿರಬಹುದು, ಕೆಲಸಗಾರರ ತೀವ್ರತರನಾದ ಒತ್ತಡಗಳು ನಿಮ್ಮನ್ನು ಘಾಸಿಗೊಳಿಸುವುದು ಇಂತಹ ಜಂಜಾಟಗಳಿಂದ ನೀವು ವಿಮುಕ್ತಿ ಪಡೆಯಲು ಬಯಸಿದ್ದಲ್ಲಿ ಜ್ಯೋತಿಷ್ಯರು ಗಿರಿಧರ ಭಟ್ ರವರು ನೀಡುವ ಪರಿಹಾರ ಮಾರ್ಗಗಳನ್ನು ಅನುಸರಿಸಿ ಖಂಡಿತ ನಿಮ್ಮ ಹೋಟೆಲ್ ಉದ್ದಿಮೆ ಏಳಿಗೆ ಆಗುವುದು ನಿಶ್ಚಿತ.

Also Read  ಕೆಲಸದಲ್ಲಿ ಪ್ರಗತಿಯಾಗಲು ಹೀಗೆ ಮಾಡಿ.

ಪರಿಹಾರ ಮಾರ್ಗಗಳು:
ಹೋಟೆಲ್ ಸರ್ವಿಸ್ ಕೌಂಟರ್ ಅನ್ನು ಆದಷ್ಟು ವಾಯುವ್ಯ ದಿಕ್ಕಿನಲ್ಲಿ ಇರಿಸಿ.
ಬೆಳಗ್ಗೆ ಹೋಟೆಲ್ ತೆರೆಯುವ ಮುಂಚೆ ಹಾಲನ್ನು ಪ್ರಾಣಿಗಳಿಗೆ ನೀಡಿ.
ಕುಬೇರ ಮೂಲೆಯಲ್ಲಿ ನಿಮ್ಮ ವ್ಯವಹಾರವನ್ನು ಇಟ್ಟುಕೊಳ್ಳಿ.
ಜನ ಆರ್ಕಷಣೆ ಹೆಚ್ಚಾಗುವಂತೆ ಮಾಡಲು ಆಕರ್ಷಣ ಸಿದ್ಧಿ ಯಂತ್ರಗಳನ್ನು ಕುಬೇರ ಮೂಲೆಯಲ್ಲಿ ಇಡುವುದು ಒಳಿತು.

ಹೆಚ್ಚಿನ ಮಾಹಿತಿಗೆ ಕರೆ ಮಾಡಿ.
ಜ್ಯೋತಿಷ್ಯರು
ಗಿರಿಧರ ಭಟ್
9945410150

error: Content is protected !!
Scroll to Top