ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.5.ಯುವತಿ ನಾಪತ್ತೆಯಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೇಖ(19) ಎಂಬ ಯುವತಿ ಪೆರ್ಮುದೆ ಹುಣ್ಸೆ ಕಟ್ಟೆ ಯ ತನ್ನ ಮನೆಯಿಂದ ಎಂಬಲ್ಲಿಂದ ಕಾಣೆಯಾಗಿದ್ದಾರೆ.

Gems

ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು- ಮೇಖ ಎಚ್.ಎ, ಪ್ರಾಯ-19 ವರ್ಷ, ಎತ್ತರ-5 ಅಡಿ 3 ಇಂಚು, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಕೂದಲು, ಧರಸಿದ ಬಟ್ಟೆ- ಕಪ್ಪು ಮತ್ತು ಬಿಳಿ ಬಣ್ಣದ ಚೂಡಿದಾರ, ಕಡು ನೀಲಿ ಬಣ್ಣದ ಪ್ಯಾಂಟ್, ಮಾತಾನಾಡುವ ಭಾಷೆ- ಇಂಗ್ಲೀಷ್, ಕನ್ನಡ, ಮಾಲಯಾಳಂ.ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್, ಬಜಪೆ ಪೊಲೀಸ್ ಠಾಣೆ ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಸುಳ್ಯ: KSRTC ಬಸ್ ಡಿಪೋದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

error: Content is protected !!
Scroll to Top