ಕದ್ರಿ ಪಾರ್ಕ್- ಸಂಗೀತ ಕಾರಂಜಿ/ಲೇಸರ್ ಶೋ ಆರಂಭ



(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.4ಮಳೆಗಾಲದಲ್ಲಿ ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ/ಲೇಸರ್ ಶೋ ಕಾರ್ಯಕ್ರಮ ಸ್ಥಗಿತಗೊಂಡಿತ್ತು.







ಅಕ್ಟೋಬರ್ 2 ರಿಂದ ಪುನಃ ಪ್ರಾರಂಭಗೊಂಡಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.






error: Content is protected !!
Scroll to Top