ಮಂಗಳೂರಿಗೆ ಭೇಟಿ ನೀಡಿದ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲಾಯಿಲಾಮಾ ➤ ಭೇಟಿಯಾದ ಶಾಸಕ ಯು.ಟಿ. ಖಾದರ್By Swathi / August 31, 2019 (ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31. ಆ.30ಶುಕ್ರವಾರದಂದು ಮಂಗಳೂರು ನಗರಕ್ಕೆ ಭೇಟಿನೀಡಿದ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲಾಯಿಲಾಮಾ. ಮಂಗಳೂರಿನ ಶಾಸಕ ಯು.ಟಿ. ಖಾದರ್ ಅವರು ಮಂಗಳೂರಿಗೆ ಆಗಮಿಸಿದ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರುಗಳನ್ನು ಭೇಟಿ ಮಾಡಿದರು.