2019-20ನೇ ಸಾಲಿನ ದ. ಕ ಜಿಲ್ಲೆಯಲ್ಲಿರುವ ಪಡೀಲು ತೋಟಗಾರಿಕೆ ಕ್ಷೇತ್ರ ಮಂಗಳೂರು ಮತ್ತು ಕಚೇರಿ ನರ್ಸರಿ ಬೆಳ್ತಂಗಡಿ➤ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.2019-20ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪಡೀಲು ತೋಟಗಾರಿಕೆ ಕ್ಷೇತ್ರ ಮಂಗಳೂರು ಮತ್ತು ಕಚೇರಿ ನರ್ಸರಿ ಬೆಳ್ತಂಗಡಿಯಲ್ಲಿ ಶೇಡ್‍ನೆಟ್ ಮನೆ ನಿರ್ಮಿಸಲು ದ್ವಿಲಕೋಟೆ ಪದ್ದತಿಯಲ್ಲಿ ಟೆಂಡರನ್ನು ಆಹ್ವಾನಿಸಲಾಗಿದೆ. ಸಪ್ಟೆಂಬರ್ 17 ಟೆಂಡರ್ ಸಲ್ಲಿಸಲು ಕೊನೆಯ ದಿನ.


ಆಸಕ್ತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ರಾಜ್ಯವಲಯ, ಬೆಂದೂರು ಕ್ರಾಸ್, ಮಂಗಳೂರು ಇಲ್ಲಿ ಸಂಪರ್ಕಿಸಬೇಕು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8277806372, 9663247367 ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಹಳೆ ಪಿಂಚಣಿ ಯೋಜನೆ ಜಾರಿಯ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

error: Content is protected !!
Scroll to Top