ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆ ➤ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15.ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆ ಕಡ್ಯ-ಕೊಣಾಜೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಿವಪ್ಪ.ಗೌಡ ಹಾಕೋಟೆಕಾನ ಧ್ವಜಾರೋಹಣ ನೆರವೇರಿಸಿ ನಮ್ಮ ರಾಷ್ಟ್ರಇನ್ನು ಮುಂದಿನ ದಿನಗಳಲ್ಲಿ ಅಖಂಡವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು ಶುಭಹಾರೈಸಿದರು. ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ ಪಲ್ಲತ್ತಡ್ಕ, ಸದಸ್ಯ ಪೆÇಡಿಯ ಗೌಡ , ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪದ್ಮನಾಭ ಪಳ್ಳಿಗದ್ದೆ, ಕಡಬ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ರಘುಚಂದ್ರ ಮನೆಜಾಲು, ಸಿ.ಎ ಬ್ಯಾಂಕ್ ವ್ಯವಸ್ಥಾಪಕ ಆನಂದ ಕೊಂಕ್ಯಾಡಿ, ಊರಿನ ಗಣ್ಯರಾದ ವಾಸುದೇವ ಭಟ್ ಕಡ್ಯ, ವಿಠಲ ಭಟ್ ಕಡ್ಯ, ಸುಂದರ ಗೌಡ ದೊಡ್ಡಮನೆ, ನಾಗಪ್ಪ ಪರವ, ಹೇಮಲತಾ, ಯೋಗಿತ, ಸ್ವಾತಿ, ರಾಜೇಶ್ವರಿ,ವಿಶಾಲಾಕ್ಷಿ ಭಾಗವಹಿಸಿದ್ಧದರು.

Also Read  ಜಾತಿಗಣತಿ ವರದಿಯನ್ನು ಜನರ ಮುಂದುಡುವ ಅಗತ್ಯವಿದೆ: ಡಾ. ಜಿ. ಪರಮೇಶ್ವರ್

ದರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಪುಂಡರಿಕಾಕ್ಷ ಮುಚ್ಚಿರೋಡಿ, ಪ್ರಮುಖರಾದ ಕೇಶವ, ವಾಸುದೇವ ಪಲ್ಲತ್ತಡ್ಕ, ತಿಮ್ಮಪ್ಪ ಪಟ್ಲ, ವಿಶ್ವನಾಥ ಬಾರ್ತಿಲ,ರಾಮಣ್ಣ ಆಚಾರಿ, ಶ್ರೀಧರ ಕಜಿಪಿತ್ತಲ್, ವಾಸುದೇವ ಕೆರ್ನಡ್ಕ, ಗಣೇಶ ಪಲ್ಲತ್ತಡ್ಕ, ಶಿವಪ್ಪ ಗೌಡ ಬ್ರಂತೋಡ್, ಮಧುಸೂದನ್ ಭಟ್, ದಿನೇಶ್ ಭಟ್, ಗ್ರಾ.ಪಂ ಸಿಬ್ಬಂದಿಗಳಾದ ಪುನೀತ್ ಕುಮಾರ್, ಮಲ್ಲಿಕ, ಮುಖ್ಯ ಶಿಕ್ಷರಾದ ರಾಮಕ್ರಷ್ಣ, ಹಾಲೇಶ್ ನಾಯಕ್, ಅಜಿತ್ ಕುಮಾರ್, ನಾಗವೇಣಿ, ಪುಷ್ಪಾವತಿ, ಲತಾ ಉಪಸ್ಥಿತರಿದ್ದರು. ಶಿಕ್ಷಕಿ ಲತಾ ಸ್ವಾಗತಿಸಿ ವಂದಿಸಿದರು.

 

_________________________________________________________________________________________________________________

error: Content is protected !!
Scroll to Top