ಮರ್ದಾಳ ➤ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.8.ಮರ್ದಾಳ 9ನೇ ವರ್ಷದ ವರಮಹಾಲಕ್ಷ್ಮೀ ಪೂಜೆಯ ಸಮಿತಿ ಅಧ್ಯಕ್ಷೆಯಾಗಿ ಚಿತ್ರನೇಮಿರಾಜ ಬರಮೇಲು, ಕಾರ್ಯದರ್ಶಿಯಾಗಿ ಜಾನಕಿ ಮಿತ್ತೋಡಿ, ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ ವಸಂತಿನಾರಾಯಣ ಗೌಡ ಪುಯಿಲ, ನಿರ್ಮಲಾಸೀತಾರಾಮ ಗೌಡ, ಉಷಾಮನೋಹರ್ ರೈ, ಸುನಾಂದ ಕೋಲಂತ್ತಾಡಿ, ಪ್ರೇಮ ಕೋಲಂತ್ತಾಡಿ, ಜಾನಕಿ ಕಂಪ, ಕುಸುಮ ಸುಳ್ಯ, ವೇದಾವತಿ ಎಡೆಂಜ, ಆಯ್ಕೆ ಮಾಡಲಾಗಿದೆ.

error: Content is protected !!

Join the Group

Join WhatsApp Group