ಕಡಬ ಕ್ರಿಶ್ಚಿಯನ್‌ ಯೂನಿಯನ್ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಅನೀಶ್ ಲೋಬೋ, ಕಾರ್ಯದರ್ಶಿಯಾಗಿ ಜೇಮ್ಸ್ ಕ್ರಿಶಲ್ ಡಿಸೋಜಾ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜ.23. ಕಡಬ ಕ್ರಿಶ್ಚಿಯನ್ ಯೂನಿಯನ್ ನ 2019 ನೇ ಸಾಲಿನ ನೂತನ ಅಧ್ಯಕ್ಷರಾಗಿ ಅನೀಶ್ ಲೋಬೋ ಹಾಗೂ ಕಾರ್ಯದರ್ಶಿಯಾಗಿ ಜೇಮ್ಸ್ ಕ್ರಿಶಲ್ ಡಿಸೋಜಾ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಬೆಂಜಮೀನ್ ಡಿಸೋಜಾ, ಕೋಶಾಧಿಕಾರಿ ಯಾಗಿ ಜೋಕಿಮ್ ಮಾರ್ಟಿಸ್ ರವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಜೋಕಿಮ್ ರೊಡ್ರಿಗಸ್, ಶ್ಯಾಮ್ ಥೋಮಸ್, ಡೇನ್ನಿಸ್ ಫೆರ್ನಾಂಡಿಸ್, ಲೂವಿಸ್ ಮಸ್ಕರೇನ್ಹಸ್, ಪ್ರಕಾಶ್ ಡಿಸೋಜಾ ಮೊದಲಾದವರು ಹಾಜರಿದ್ದರು.

error: Content is protected !!

Join the Group

Join WhatsApp Group