ಕೋಡಿಂಬಾಡಿ: ತೆಂಗಿನಕಾಯಿ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿ; ಬನ್ನೂರು ನಿವಾಸಿ ಚಾಲಕ ದುರ್ಮರಣ

ಕೋಡಿಂಬಾಡಿ ಬಳಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ – ಚಾಲಕ ಮೃತ್ಯುಪುತ್ತೂರು: ಕೋಡಿಂಬಾಡಿ ಅರ್ಭಿ ಸಮೀಪ ತೆಂಗಿನಕಾಯಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದಾರೆ.

ಪುತ್ತೂರಿನ ಬನ್ನೂರು ನಿವಾಸಿ ಪ್ರಸಾದ್ ಮೃತ ಚಾಲಕ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Scroll to Top