ಚಿನ್ನದ ಪ್ರಿಯರಿಗೆ ಸಿಹಿ ಸುದ್ದಿ: ಸತತ ಏರಿಕೆಯ ಬಳಿಕ ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ!

(ನ್ಯೂಸ್‌ ಕಡಬ) newskadaba.com,  ಸೆ.09. ನಿರಂತರವಾಗಿ ಏರಿಕೆಯಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನ ಗ್ರಾಂಗೆ ₹95 ಇಳಿಕೆಯಾಗಿದ್ದು, ಪ್ರಸ್ತುತ ದರ ₹14,145 ಆಗಿದೆ.8 ಗ್ರಾಂಗೆ ₹1,13,160, 10 ಗ್ರಾಂಗೆ  ₹1,41,450, 100 ಗ್ರಾಂಗೆ ₹14,14,500..

24ಕ್ಯಾರಟ್ ಚಿನ್ನ ಕ್ಕೆ ಗ್ರಾಂಗೆ ₹104 ಕಡಿಮೆಯಾಗಿದ್ದು, ಪ್ರಸ್ತುತ ದರ ₹15,431 ಆಗಿದೆ. 8 ಗ್ರಾಂ: ₹1,23,448, 10 ಗ್ರಾಂ: ₹1,54,310,  100 ಗ್ರಾಂ: ₹15,43,100

ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿ ಕಾಯ್ದುಕೊಂಡಿದೆ.1ಗ್ರಾಂ: ₹250, 10 ಗ್ರಾಂಗೆ  ₹2,500, 1 ಕೆಜಿ: ₹2,50,000

Scroll to Top