ಪಿಂಚಣಿ ಸಣ್ಣ ಉಳಿತಾಯ ಕಚೇರಿ ಸ್ಥಳಾಂತರ



(ನ್ಯೂಸ್ ಕಡಬ) newskadaba.com ಜು. 21. ನಗರದ ಹಂಪನಕಟ್ಟೆ ಜನತಾ ಬಜಾರ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಪಡೀಲ್ “ಪ್ರಜಾ ಸೌಧ” ಜಿಲ್ಲಾಡಳಿತ ಕೇಂದ್ರದ  2 ನೇ ಮಹಡಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.







error: Content is protected !!
Scroll to Top