ಕಡಬ: ಪಿಲ್ಯ ಫ್ಯಾಶನ್‌ ವತಿಯಿಂದ ‘ಪಿಲ್ಯ ಮೆಗಾ ಆಫರ್ ಸೀಸನ್-3’ಗೆ ಚಾಲನೆ 50 ಆಕರ್ಷಕ ಬಹುಮಾನ ಸಹಿತ 101 ಬಹುಮಾನ ಗೆಲ್ಲುವ ಸುವರ್ಣಾವಕಾಶ



(ನ್ಯೂಸ್ ಕಡಬ) newskadaba.com ​ಕಡಬ, ಜೂ. 30. ಕಡಬದ ವಸ್ತ್ರ ಮಳಿಗೆಗಳಲ್ಲಿ ಒಂದಾದ ‘ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್’ ತನ್ನ ಗ್ರಾಹಕರಿಗಾಗಿ ಪ್ರತೀ ವರ್ಷದಂತೆ ಈ ವರ್ಷವೂ ಅತ್ಯಂತ ಆಕರ್ಷಕ ಬಹುಮಾನಗಳನ್ನು ಒಳಗೊಂಡಿರುವ ‘ಪಿಲ್ಯ ಮೇಗಾ ಆಫರ್ ಸೀಸನ್-3’ ಅನ್ನು ಪ್ರಸ್ತುತಪಡಿಸುತ್ತಿದೆ.







 

ಕಳೆದ ಎರಡು ಸೀಸನ್‌ಗಳಲ್ಲಿ ಸಾರ್ವಜನಿಕರಿಂದ ಪಡೆದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಈ ವರ್ಷದ ಆಫರ್‌ ನಲ್ಲಿ ಮಾರುತಿ K10 ಕಾರು, ನಾಲ್ಕು ದ್ವಿಚಕ್ರ ವಾಹನಗಳು ಸೇರಿದಂತೆ 101 ಬೃಹತ್ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.






ಈ ಯೋಜನೆಯ ಪ್ರಮುಖ ವಿಶೇಷತೆಯೆಂದರೆ, ಗ್ರಾಹಕರಿಗೆ ಯಾವುದೇ ಆರ್ಥಿಕ ನಷ್ಟವಿಲ್ಲದಿರುವುದು. ಗ್ರಾಹಕರು ಕೇವಲ 500 ರೂಪಾಯಿ ನೀಡಿ ವಸ್ತ್ರ ಖರೀದಿಸುವ ಮುಂಗಡ ಕೂಪನ್ ಖರೀದಿಸುವುದು. ಒಂದು ವೇಳೆ ಲಕ್ಕಿ ಡ್ರಾದಲ್ಲಿ ಬಹುಮಾನ ದೊರೆಯದಿದ್ದರೂ, ಆ ಕೂಪನ್ ಅನ್ನು ಬಳಸಿ ಸಮಾನ ಮೌಲ್ಯದ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಂದರೆ, ಗ್ರಾಹಕರು ನೀಡುವ ಪ್ರತಿ ರೂಪಾಯಿಗೂ ಸಂಪೂರ್ಣ ಮೌಲ್ಯ ಸಿಗಲಿದೆ ಎಂದು ಸಂಸ್ಥೆಯು ತಿಳಿಸಿದೆ.

ಈ ಬಾರಿಯ ಆಫರ್‌ನಲ್ಲಿ 50 ಆಕರ್ಷಕ ಸೇರಿ ಒಟ್ಟು 101 ಅದ್ಭುತ ಬಹುಮಾನಗಳನ್ನು ನಿಗದಿಪಡಿಸಿದೆ.

​ಪ್ರಥಮ ಬಹುಮಾನ: ಮಾರುತಿ K10 ಆಟೋ ಕಾರು
​ದ್ವಿತೀಯ ಬಹುಮಾನ: 4 ಮಂದಿ ಅದೃಷ್ಟಶಾಲಿಗಳಿಗೆ ದ್ವಿಚಕ್ರ ವಾಹನಗಳು
​ಇತರೆ ಬಹುಮಾನಗಳು: 10 ಸ್ಮಾರ್ಟ್ ಟಿವಿ, 6 ಸ್ಮಾರ್ಟ್ ಮೊಬೈಲ್ ಫೋನ್‌, 10 ಚಿನ್ನದ ನಾಣ್ಯಗಳು, 10 ಸೈಕಲ್‌ ಹಾಗೂ 10 ಕುಕ್ಕರ್ ಸೆಟ್‌. ​ಇದರೊಂದಿಗೆ, ಜುಲೈಯಿಂದ ನವೆಂಬರ್ ತಿಂಗಳವರೆಗೆ ಪ್ರತಿ ತಿಂಗಳು ಮಾಸಿಕ ಡ್ರಾ ನಡೆಯಲಿದ್ದು, ಒಟ್ಟು 50 ಅದೃಷ್ಟಶಾಲಿಗಳನ್ನು ಆಕರ್ಷಕ ಬಹುಮಾನಗಳ ಮೂಲಕ ಆಯ್ಕೆ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

​ಹೊರಜಿಲ್ಲೆಯ ಗ್ರಾಹಕರಿಗೂ ಅವಕಾಶ
ಹೊರ ಜಿಲ್ಲೆಗಳ ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯು ‘PILYA ONE PRODUCT – ONE PRICE’ ಯೋಜನೆಯನ್ನು ಪರಿಚಯಿಸಿದ್ದು, ಆನ್‌ಲೈನ್ ಮೂಲಕವೂ ಕೂಪನ್ ಬುಕಿಂಗ್ ಸೌಲಭ್ಯವನ್ನು ಒದಗಿಸಿದೆ. ಆಸಕ್ತರು ಪಿಲ್ಯ ಫ್ಯಾಶನ್ ಸಂಸ್ಥೆಯ ಅಧಿಕೃತ QR ಕೋಡ್ ಬಳಸಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ಬುಕಿಂಗ್‌ ಗಾಗಿ ಸಂಸ್ಥೆಯ ಕಚೇರಿಯ ದೂರವಾಣಿ ಸಂಖ್ಯೆ 9740178940, 8548942794, ಅಥವಾ 9900678940, 9449216577 ನಂಬರ್ ನ್ನು ಸಂಪರ್ಕಿಸಬಹುದು.

error: Content is protected !!
Scroll to Top