(ನ್ಯೂಸ್ ಕಡಬ) newskadaba.com, ಜೂ.16 : ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಜನತೆಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ.
ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್): ಆರಂಭಿಕ ಮಾಸಿಕ ವೇತನ ರೂ. 29,200/-………ಟೆಕ್ನೀಷಿಯನ್ ಗ್ರೇಡ್-3: ಆರಂಭಿಕ ಮಾಸಿಕ ವೇತನ ರೂ. 19,900/-
ಹುದ್ದೆಗಳಿಗೆ ಅನುಗುಣವಾಗಿ 10ನೇ ಪಾಸ್, ಸಂಬಂಧಿತ ಟ್ರೇಡ್ನಲ್ಲಿ ITI, ಡಿಪ್ಲೊಮಾ, B.Sc ಅಥವಾ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.18 ರಿಂದ 33 ವರ್ಷಗಳು (ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ).
- ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ
- ದಾಖಲಾತಿಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸಂಪೂರ್ಣ ಅಧಿಸೂಚನೆ ಮತ್ತು ಅರ್ಜಿ ಆರಂಭ: ಜೂನ್ 30, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 29, 2026









