(ನ್ಯೂಸ್ ಕಡಬ) newskadaba.com, ಜೂ.11 :ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಡಾಲರ್ ಮೌಲ್ಯ ವೃದ್ಧಿಯಿಂದಾಗಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 10 ಗ್ರಾಂಗೆ 2,130 ರೂ. ಇಳಿಕೆಯಾಗಿ 1,45,640 ರೂ. ತಲುಪಿದೆ. (1 ಗ್ರಾಂಗೆ 14,564 ರೂ.)
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 10 ಗ್ರಾಂಗೆ 1,950 ರೂ. ಕುಸಿದು 1,33,500 ರೂ. ದಾಖಲಾಗಿದೆ.
ಬೆಳ್ಳಿ ದರ: ಇಂದು ಯಾವುದೇ ಬದಲಾವಣೆ ಕಾಣದೆ ತಟಸ್ಥವಾಗಿದ್ದು, ಕೆಜಿಗೆ 2,50,000 ರೂ. ಮುಂದುವರಿದಿದೆ.









