ಇಂದಿನ ಚಿನ್ನದ ಬೆಲೆ ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ



(ನ್ಯೂಸ್‌ ಕಡಬ) newskadaba.com,  ಎ.24: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ಬೆಲೆಯಲ್ಲಿ ಅಲ್ಪ ಕುಸಿತಗಳಾಗುತ್ತಿವೆ. ಇವತ್ತು ಅದರ ಬೆಲೆ ಗ್ರಾಮ್​ಗೆ 55 ರೂ ತಗ್ಗಿದೆ. ವಿದೇಶಗಳಲ್ಲಿ ಹಲವೆಡೆ ಅಲ್ಪ ಏರಿಳಿತ ಮುಂದುವರಿದಿದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಯಥಾಸ್ಥಿತಿಯಲ್ಲಿದ್ದರೆ, ಚೆನ್ನೈ ಮೊದಲಾದ ಕೆಲವೆಡೆ ಗ್ರಾಮ್​ಗೆ 5 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,40,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.







ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ)






24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,295 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,020 ರೂ

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,471 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,295 ರೂ

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,020 ರೂ

ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

ಬೆಂಗಳೂರು: 14,020 ರೂ

ಚೆನ್ನೈ: 14,100 ರೂ

ಮುಂಬೈ: 14,020 ರೂ

ದೆಹಲಿ: 14,035 ರೂ

ಕೋಲ್ಕತಾ: 14,020 ರೂ

ಕೇರಳ: 14,020 ರೂ

ಅಹ್ಮದಾಬಾದ್: 14,025 ರೂ

ಜೈಪುರ್: 14,035 ರೂ

ಲಕ್ನೋ: 14,035 ರೂ

ಭುವನೇಶ್ವರ್: 14,020 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (13,738 ರುಪಾಯಿ)
  • ದುಬೈ: 50 ಡಿರಾಮ್ (13,616 ರುಪಾಯಿ)
  • ಅಮೆರಿಕ: 50 ಡಾಲರ್ (13,907 ರುಪಾಯಿ)
  • ಸಿಂಗಾಪುರ: 189 ಸಿಂಗಾಪುರ್ ಡಾಲರ್ (13,934 ರುಪಾಯಿ)
  • ಕತಾರ್: 530 ಕತಾರಿ ರಿಯಾಲ್ (13,707 ರೂ)
  • ಸೌದಿ ಅರೇಬಿಯಾ: 544 ಸೌದಿ ರಿಯಾಲ್ (13,674 ರುಪಾಯಿ)
  • ಓಮನ್: 30 ಒಮಾನಿ ರಿಯಾಲ್ (13,786 ರುಪಾಯಿ)
  • ಕುವೇತ್: 60 ಕುವೇತಿ ದಿನಾರ್ (13,406 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

ಬೆಂಗಳೂರು: 260 ರೂ

ಚೆನ್ನೈ: 265 ರೂ

ಮುಂಬೈ: 260 ರೂ

ದೆಹಲಿ: 260 ರೂ

ಕೋಲ್ಕತಾ: 260 ರೂ

ಕೇರಳ: 265 ರೂ

ಅಹ್ಮದಾಬಾದ್: 260 ರೂ

ಜೈಪುರ್: 260 ರೂ

ಲಕ್ನೋ: 260 ರೂ

ಭುವನೇಶ್ವರ್: 265 ರೂ

ಪುಣೆ: 260

error: Content is protected !!
Scroll to Top