(ನ್ಯೂಸ್ ಕಡಬ) newskadaba.com ಕಡಬ, ಡಿ.28. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್ ಮಾಡಿ.
‘ನ್ಯೂಸ್ ಕಡಬ’ ಸಂಸ್ಥೆಗೆ ಮಾರ್ಕೆಟಿಂಗ್ ವಿಭಾಗಕ್ಕೆ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಉತ್ತಮ ವೇತನದೊಂದಿಗೆ ಆಕರ್ಷಕ ಕಮಿಷನ್ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: 9743493943
ಕಡಬದ ಅಡಿಗ ಟಿವಿಎಸ್ ನಲ್ಲಿ ಸ್ಪೇರ್ ಪಾರ್ಟ್ಸ್ ಎಕ್ಸಿಕ್ಯೂಟಿವ್ ಗೆ ಪುರುಷ ಅಥವಾ ಮಹಿಳಾ ಅಭ್ಯರ್ಥಿ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ನಿಮ್ಮ ಬಯೋಡಾಟಾವನ್ನು 7411891243 ಸಂಖ್ಯೆಗೆ ಕಳುಹಿಸಿ ಅಥವಾ ಮೇಲಿನ ಸಂಖ್ಯೆಗೆ ಕರೆ ಮಾಡಿ.
ಕಡಬದ ಪಿಲ್ಯ ಫ್ಯಾಷನ್ ಗೆ ಕನಿಷ್ಠ 2 ವರ್ಷಗಳ ಅನುಭವವಿರುವ ಲೇಡೀಸ್ ಟೈಲರ್ 2 ಮಂದಿ ಮತ್ತು ಫ್ಯಾನ್ಸಿ ಅಥವಾ ಟೆಕ್ಸ್ ಟೈಲ್ಸ್ ವಿಭಾಗದಲ್ಲಿ 1 ವರ್ಷ ಅನುಭವವಿರುವ ಸೇಲ್ಸ್ ಎಕ್ಸಿಕ್ಯೂಟಿವ್ 3 ಮಂದಿ ಬೇಕಾಗಿದ್ದಾರೆ. ಆಸಕ್ತರು 9900678940 ಸಂಖ್ಯೆಯನ್ನು ಸಂಪರ್ಕಿಸಿ.








