(ನ್ಯೂಸ್ ಕಡಬ) newskadaba.com ಕಡಬ, ಅ. 04. ಕಳೆದ ಹಲವಾರು ವರ್ಷಗಳಿಂದ ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಕ್ಕೆ ಪಾತ್ರರಾಗಿ ಗುಣಮಟ್ಟದ ವಸ್ತ ಪಿಲ್ಯ ಫ್ಯಾಶನ್, ಪಿಲ್ಯ ಮ್ಯಾಚಿಂಗ್ ಸೆಂಟರ್, ಪಿಲ್ಯ ಮೆಗಾ ಆಫರ್ ಸೀಸನ್- 1 ಪಾರದರ್ಶಕವಾಗಿ ಮುಗಿಸಿ ಇದೀಗ ಅಪಾರ ಗ್ರಾಹಕರ ಅಪೇಕ್ಷೆ ಮೇರೆಗೆ ಪಿಲ್ಯ ಮೆಗಾ ಆಫರ್ ಸೀಸನ್- 2 ಅನಾವರಣಗೊಳಿಸಿ ಪ್ರಥಮ 20 ಡ್ರಾ ಅಕ್ಟೋಬರ್ 5 ರಂದು ಸಂಜೆ 5:00ಕ್ಕೆ ಸರಿಯಾಗಿ ಪಿಲ್ಯ ಫ್ಯಾಷನ್ ನಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಯಲಿದೆ.
ಈ ಯೊಜನೆಯ ಸದಸ್ಯತ್ವ ಪಡೆಯಲು ಕೇವಲ ಒಂದು ಬಾರಿ 1000 ರೂ. ನೀಡಿ ಸದಸ್ಯತ್ವ ಪಡೆದರೆ 5 ತಿಂಗಳ ಕಾಲ ನಡೆಯುವ 101 ಡ್ರಾಗೆ ಅರ್ಹರಾಗುತ್ತೀರಿ. ಈ ಯೋಜನೆಯಲ್ಲಿ 1 ಸ್ವಿಫ್ಟ್ ಕಾರು, 4 ಮಂದಿಗೆ ದ್ವಿಚಕ್ರ ವಾಹನ, 50 ಮಂದಿಗೆ ಗೋಲ್ಡ್ ಕಾಯಿನ್, 18 ಮಂದಿಗೆ ಸ್ಮಾರ್ಟ್ ಫೋನ್, 18 ಮಂದಿಗೆ ಟಿವಿ, 10 ಮಂದಿಗೆ ಕಿಡ್ಸ್ ಸೈಕಲ್ ಹೀಗೆ 5 ತಿಂಗಳುಗಳ ಕಾಲ 101 ಬಹುಮಾನ ಗಳಿವೆ. ಡ್ರಾ’ದಲ್ಲಿ ಅದೃಷ್ಟ ನಿಮ್ಮ ಪಾಲಾಗದೇ ಇದ್ದಲ್ಲಿ ತಾವು ಪಾವತಿಸಿದ ರೂ. 1000ಕ್ಕೆ ಬದಲಾಗಿ ₹1000 ಮೌಲ್ಯದ ವಸ್ತ್ರ ಅಥವಾ 32pc ಡಿನ್ನರ್ ಸೆಟ್ ಪಡೆಯುವ ಅವಕಾಶವೂ ಇದೆ. ಇಂತಹ ಆಫರ್ ರಾಜ್ಯದಲ್ಲಿಯೇ ಪ್ರಥಮವಾಗಿರುತ್ತದೆ. ಗ್ರಾಹಕರು ಈ ವಿಶೇಷ ಯೋಜನೆಯ ಸದುಪಯೋಗ ಪಡೆದುಕೊಳ್ಳುವತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.








