ಇಲ್ಲಿದೆ ಬಾಯಲ್ಲಿ ನೀರೂರಿಸುವ ಕ್ಯಾರೆಟ್ ಖೀರ್ ರೆಸಿಪಿ



(ನ್ಯೂಸ್ ಕಡಬ) newskadaba.com ಎ.20.





ಬೇಕಾಗುವ ಸಾಮಾಗ್ರಿಗಳು :






  • ಕ್ಯಾರೆಟ್( 2)
  • ಬಾದಾಮಿ( 1 ಕಪ್, ನೆನೆಸಿದ್ದು)
  • ಏಲಕ್ಕಿ( ಸ್ವಲ್ಪ)
  • ಹಾಲು( 1 ಕಪ್, ಕುದಿಸಿ ಗಟ್ಟಿಗೊಳಿಸಿದ್ದು)
  • ಹಾಲು( 1 ಕಪ್)
  • ಸಕ್ಕರೆ( ರುಚಿಗೆ ತಕ್ಕಷ್ಟು)
  • ಏಲಕ್ಕಿ(ಸ್ವಲ್ಪ)

ಮಾಡುವ ವಿಧಾನ :
ಕ್ಯಾರೆಟ್ , ಬಾದಾಮಿಗೆ ಸಕ್ಕರೆ ಹಾಗು ಹಾಲು ಬೆರೆಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಸ್ವಲ್ಪ ಗಟ್ಟಿಯಾಗುವ ತನಕ ಕಾಯಿಸಿಕೊಳ್ಳಿ. ನಂತರ ಗಟ್ಟಿಗೊಳಿಸಿದ ಹಾಲು ಹಾಗು ಏಲಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಘಮ ಘಮಿಸುವ ಕ್ಯಾರೆಟ್ ಖೀರ್ ಸವಿಯಲು ಸಿದ್ಧ.

error: Content is protected !!
Scroll to Top