IPL 2026: ಆರ್‌ಸಿಬಿಯಿಂದ ಈ ಇಬ್ಬರು ಆಟಗಾರರು ರಿಲೀಸ್‌..!



(ನ್ಯೂಸ್‌ ಕಡಬ) newskadaba.com, ಆ.26: ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ 22 ಆಟಗಾರರು ಕಾಣಿಸಿಕೊಂಡಿದ್ದರು. ಪೈಕಿ ಬಹುತೇಕ ಆಟಗಾರರು ಮುಂದಿನ ಸೀಸನ್ನಲ್ಲಿಯೂ ಮುಂದುವರೆಯುವ ಸಾಧ್ಯತೆ ಇದೆ. ಏಕೆಂದರೆ, ಬಾರಿ ಆರ್ಸಿಬಿ ಪರ ಕಣಕ್ಕಿಳಿದ ಬಹುತೇಕ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಾಗಾಗಿ, IPL-2026 ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಕೆಲವು ಆಟಗಾರರನ್ನು ಮಾತ್ರ ರಿಲೀಸ್ಮಾಡಲಿದೆ.





ಐಪಿಎಲ್ನಿಯಮದ ಪ್ರಕಾರ, ಬದಲಿ ಆಟಗಾರನಾಗಿ ಬಂದ ಪ್ಲೇಯರ್ಸ್ನ್ನು ಮುಂದಿನ ಸೀಸನ್ಗೆ ರಿಟೈನ್ಮಾಡಿಕೊಳ್ಳಬಹುದಾಗಿದೆ. ಆದರೆ, ತಾತ್ಕಾಲಿಕ ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶವಿರುವುದಿಲ್ಲ.






ಭಾರತಪಾಕ್ಯುದ್ದ ಭೀತಿ ಹಿನ್ನೆಲೆ ಐಪಿಎಲ್‌-2025ನ್ನು ಕೆಲ ವಾರ ಮುಂದೂಡಲಾಗಿತ್ತು. ಹಾಗಾಗಿ ಅಂತಿಮ ಪಂದ್ಯಗಳಿಗೆ ಜೇಕಬ್ಬೆಥೆಲ್ಹಾಗೂ ಲುಂಗಿ ಎನ್ಗಿಡಿ ಅಲಭ್ಯರಾಗಿದ್ದರು. ವೇಳೆ ಆರ್ಸಿಬಿ ತಾತ್ಕಾಲಿಕವಾಗಿ ಬ್ಲೆಸಿಂಗ್ಮುಝರಬಾನಿ ಹಾಗೂಟಿಮ್ಸೈಫರ್ಟ್ನ್ನು ಆಯ್ಕೆ ಮಾಡಿಕೊಂಡಿದ್ದರು. ಇಬ್ಬರು ತಾತ್ಕಾಲಿಕ ಬದಲಿ ಆಟಗಾರರಾಗಿ ಆಯ್ಕೆಯಾಗಿರುವ ಕಾರಣ ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಹಾಗಾಗಿ ಮುಂದಿನ ಸೀಸನ್ಗಾಗಿ ಆರ್ಸಿಬಿಯು ಬ್ಲೆಸಿಂಗ್ಮುಝರಬಾನಿ ಹಾಗೂ ಟಿಮ್ಸೈಫರ್ಟ್ಅವರನ್ನು ರಿಟೈನ್ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.

error: Content is protected !!
Scroll to Top