ಅಮೇರಿಕಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ



(ನ್ಯೂಸ್‌ ಕಡಬ) newskadaba.com, ಆ.22: ಅಮೇರಿಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ಮಾಪಕದಲ್ಲಿ 7.5ರಷ್ಟು ದಾಖಲಾಗಿದೆ.





ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಭೂಕಂಪವು ಭಾರತೀಯ ಸಮಯ 07.46ಕ್ಕೆ ಸಂಭವಿಸಿದೆ. ಇದರ ಕೇಂದ್ರಬಿಂದ ಡ್ರೇಕ್ಪ್ಯಾಸೇಜ್ನಲ್ಲಿದೆ.






ಯುನೈಟೆಡ್ಸ್ಟೇಟ್ಸ್ಭೂವೈಜ್ಞಾನಿಕ ಸಮೀಕ್ಷೆ ಆರಂಭಿಕಯ ಆರಂಭಿಕ ವರದಿಗಳು ಭೂಕಂಪದ ತೀವ್ರತೆಯನ್ನು 8.0 ಎಂದು ಹೇಳಿದ್ದವು. ದಕ್ಷಿಣ ಅಮೇರಿಕಾ ಹಾಗೂ ಅಂಟಾರ್ಟಿಕಾ ಟೆಕ್ಟೋನಿಕ್ಪ್ಲೇಟ್ಗಳ ಜಂಕ್ಷನ್ನಲ್ಲಿ ಪ್ರದೇಶ ಇರುವುದರಿಂದ ಕಂಪನಗಳು ಹೆಚ್ಚಿವೆ.

ಭೂಕಂಪನದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಘಟನೆಯಲ್ಲಿ ಯಾವುದೇ ದೊಡ್ಡ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

error: Content is protected !!
Scroll to Top