ನಾಳೆ(ಜೂ.26) ಕಡಬ ಅಡಿಗ ಟಿವಿಎಸ್ ನಲ್ಲಿ ಜುಪಿಟರ್ 125 ಡಿಟಿ & ಐಕ್ಯೂಬ್ EV ಬಿಡುಗಡೆ



ಕಡಬ: ಟಿವಿಎಸ್ ಮೋಟಾರ್ ನ ಅಧಿಕೃತ ಡೀಲರ್ ಕಡಬ ಅಡಿಗ ಮೋಟಾರ್ಸ್ ನಲ್ಲಿ ಹೊಸ TVS ಜೂಪಿಟರ್ 125 DT ಹಾಗೂ ಐಕ್ಯೂಬ್ EV ಬಿಡುಗಡೆ ಸಮಾರಂಭ ಜೂ 26 ಸಂಜೆ 3.30 ಗಂಟೆಗೆ ನಡೆಯಲಿದೆ.





ಅಡಿಗ ಮೋಟಾರ್ಸ್ ನಲ್ಲಿ, ಕಡಿಮೆ ಬೆಲೆ, ಸೂಪರ್​ ಫೀಚರ್ಸ್​, ಬೊಂಬಾಟ್​ ಲುಕ್​ನಲ್ಲಿ ಟಿವಿಎಸ್​ ಜೂಪಿಟರ್​125 DT ಅನಾವರಣ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಶ್ರೇಣಿಯಲ್ಲಿ ಬಜೆಟ್ ಸ್ನೇಹಿ ಹೊಸ iQube- EV ಯ ಅಧಿಕೃತ ಮಾರಾಟ ಹಾಗೂ ಸರ್ವಿಸ್ ವಿಭಾಗ ಅನಾವರಣಗೊಳ್ಳಲಿದೆ.






ಕಾರ್ಯಕ್ರಮದಲ್ಲಿ ಎರಡು ಹೊಸ ವಾಹನಗಳ ಲಾಂಚಿಂಗ್ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಹೊಸ ವಾಹನಗಳ ಪ್ರಥಮ ಖರೀದಿದಾರರಿಗೆ ಕೀ ಹಸ್ತಾಂತರ ನಡೆಯಲಿದೆ. ಈ ಪ್ರಯುಕ್ತ ಗ್ರಾಹಕರು ಹಾಗೂ ಹಿತೈಷಿಗಳು ಕಾರ್ಯಕಮಕ್ಕೆ ಆಗಮಿಸುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top