(ನ್ಯೂಸ್ ಕಡಬ) newskadaba.com ಮಾ. 03 ಮಾರ್ಚ್ 1ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ,ಗಳಷ್ಟು ಇಳಿಕೆಯಾಗಿತ್ತು. ಭಾನುವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.

22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,939 ರೂಪಾಯಿ
8 ಗ್ರಾಂ: 63,512 ರೂಪಾಯಿ
10 ಗ್ರಾಂ: 79,390 ರೂಪಾಯಿ
100 ಗ್ರಾಂ: 7,93,900 ರೂಪಾಯಿ
24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,661 ರೂಪಾಯಿ
8 ಗ್ರಾಂ: 69,288 ರೂಪಾಯಿ
10 ಗ್ರಾಂ: 86,610 ರೂಪಾಯಿ
100 ಗ್ರಾಂ: 8,66,100 ರೂಪಾಯಿ