ಕಡಬ: ಪಿಜಕ್ಕಳ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟು ಕಳ್ಳತನ

(ನ್ಯೂಸ್ ಕಡಬ) newskadaba.com  ಡಿ. 12 ಕಡಬ: ಕಡಬ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾದ ಪಿಜಕ್ಕಳ‌ ಪಾಲೋಳಿ ಸೇತುವೆಯ ಸ್ಟ್ರೀಟ್ ಲೈಟುಗಳನ್ನೇ ಕಳ್ಳರು ಕದ್ದಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಇಂದು ಲೈಟ್ ಆನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಸಂಬಂಧಪಟ್ಟವರು ಪರಿಶೀಲಿಸಿ ಸೂಕ್ತ  ಕ್ರಮ ಕೈಗೊಳ್ಳಬೇಕಿದೆ.

error: Content is protected !!
Scroll to Top