ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಾದಕ ದ್ರವ್ಯ ದುಷ್ಪರಿಣಾಮ: ಮಾಹಿತಿ ಕಾರ್ಯಗಾರ – News Kadaba

ಮಾದಕ ದ್ರವ್ಯ ದುಷ್ಪರಿಣಾಮ: ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ನ. 07. ಅಬಕಾರಿ ಇಲಾಖೆ ಮಂಗಳೂರು ದಕ್ಷಿಣ ವಲಯ-1 ರ ವ್ಯಾಪ್ತಿಯ ಗಣಪತಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯಗಳ ಸೇವನೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು .

ವಲಯದ ಅಬಕಾರಿ ಉಪನಿರೀಕ್ಷಕರಾದ ಹರೀಶ್ ಪಿ ಮತ್ತು ಅಬ್ದುಲ್ ರಜಾಕ್, ಮಾನ್ಯ ಜಂಟಿ ಆಯುಕ್ತರ ತಂಡದ ಅಬಕಾರಿ ನಿರೀಕ್ಷಕ ವಿಜಯಕುಮಾರ್ , ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಸುನಿಲ್ ಕುಮಾರ್ ಮತ್ತು ಅಬಕಾರಿ ಉಪ ನಿರೀಕ್ಷಕ ವಿಶ್ವನಾಥ್ ಹಾಗೂ ಅಬಕಾರಿ ಪೇದೆಗಳಾದ ಕುಮಾರ ನೀಲ ನಾಯಕ್ ಮತ್ತು ವೀರಪ್ಪ ಹಾಜರಿದ್ದರು .

Scroll to Top