ಕಡಬದಲ್ಲಿ ಇಂದು (ಅ.28) ‘ಕ್ಯೂ ಮೊಬೈಲ್ಸ್ ಮತ್ತು ಕ್ಯೂ ಮೆನ್ಸ್ ಹಬ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.28. ಇಲ್ಲಿನ ಮುಖ್ಯ ಪೇಟೆಯ ಸಂಗೀತಾ ಇಲೆಕ್ಟ್ರಾನಿಕ್ ಸಮೀಪದ ಇಂಪಾಲ ಕಾಂಪ್ಲೆಕ್ಸ್ ನಲ್ಲಿ ‘ಕ್ಯೂ ಮೊಬೈಲ್ಸ್ & ಕ್ಯೂ ಮೆನ್ಸ್ ಹಬ್’ ಇಂದು (ಅಕ್ಟೋಬರ್ 28) ಶುಭಾರಂಭಗೊಳ್ಳಲಿದೆ.

ನೂತನ ಮೊಬೈಲ್ ಮಳಿಗೆಯಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ಮಾರಾಟ, ರಿಪೇರಿ, ಬಿಡಿಭಾಗಗಳು, ವಾಚ್ ಹಾಗೂ ಪರ್ಫ್ಯೂಮ್ ಗಳು ಲಭ್ಯವಿರಲಿದೆ. ಅದೇ ರೀತಿ ನೂತನ ಕ್ಯೂ ಮೆನ್ಸ್ ಹಬ್ ಮಳಿಗೆಯಲ್ಲಿ ಶರ್ಟ್, ಪ್ಯಾಂಟ್, ಟಿಶರ್ಟ್, ಶೂ ಗಳು ದೊರೆಯಲಿದೆ. ಶುಭಾರಂಭದ ಪ್ರಯುಕ್ತ Buy 2 Get 1 ಆಫರ್ ಇರಲಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  breaking news ದ.ಕ. ಇಬ್ಬರು ಸೇರಿ ರಾಜ್ಯದಲ್ಲಿ ರವಿವಾರ 6 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 390ಕ್ಕೆ ಏರಿಕೆ

error: Content is protected !!
Scroll to Top