MSC ಬ್ಯಾಂಕ್ ವಿವಿಧ ಹುದ್ದೆಗಳಿಗೆ ನೇಮಕಾತಿ

(ನ್ಯೂಸ್ ಕಡಬ) newskadaba.com ಅ.23. ಮಹಾರಾಷ್ಟ್ರ ಸ್ಟೇಟ್ ಕೋ-ಆಪರೇಟಿವ್‌ ಬ್ಯಾಂಕ್ ಲಿಮಿಟೆಡ್‌ (ಎಂಎಸ್‌ಸಿಬಿ) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 

ಹುದ್ದೆಗಳ ವಿವರ:

ಟ್ರೈನಿ ಜೂನಿಯ‌ರ್ ಆಫೀಸರ್: 25 ಹುದ್ದೆ

ಟ್ರೈನಿ ಅಸೋಸಿಯೇಟ್: 50 ಹುದ್ದೆ

ವಿದ್ಯಾರ್ಹತೆ

ಪದವಿ ಶಿಕ್ಷಣವನ್ನು ಕನಿಷ್ಠ ಶೇಕಡ. 50 ಅಂಕಗಳೊಂದಿಗೆ ತೆರ್ಗಡೆ ಹೊಂದಿರಬೇಕು. ಕಾನೂನು ಅಥವಾ ಜೆಎಎಲ್‌ಎಲ್‌ಬಿ / CALLB / MSCIT ಸರ್ಟಿಫಿಕೇಟ್ ಅನ್ನು ಹೊಂದಿರಬೇಕು. ಅಥವಾ ಟ್ರೆಸರಿ / ಇಂಟರ್‌ನ್ಯಾಷನಲ್ ಬ್ಯಾಂಕಿಂಗ್ ಡಿವಿಷನ್‌ನಲ್ಲಿ ಕಾರ್ಯಾನುಭವ ಹೊಂದಿರಬೇಕು, 2 ವರ್ಷ ಕರ್ತವ್ಯ ಅನುಭವ ಹೊಂದಿರಬೇಕು.

Also Read  ಖಾಲಿ ಇರುವ 2 ಲಕ್ಷ ಹುದ್ದೆ ಭರ್ತಿ: ಪ್ರಿಯಾಂಕ್ ಖರ್ಗೆ

ವಯೋಮಿತಿ- ಕನಿಷ್ಠ 23 ವರ್ಷ ಆಗಿರಬೇಕು. ಗರಿಷ್ಠ 32 ವರ್ಷ ಮೀರಿರಬಾರದು.

ವೇತನ ಶ್ರೇಣಿ: ತರಬೇತಿ ಅವಧಿಯಲ್ಲಿ ಮಾಸಿಕ ರೂ.30,000 ವೇತನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  8-11-2024

ಅರ್ಜಿ ಸಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ:

https://mscbank.com/Careers.aspx

error: Content is protected !!
Scroll to Top