ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಜುಲೈ 02.ರಿಂದ ಕಡಬದ ಸಾಹಿರಾ ಡ್ರೆಸ್ ಪ್ಯಾಲೇಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ – News Kadaba

ಜುಲೈ 02.ರಿಂದ ಕಡಬದ ಸಾಹಿರಾ ಡ್ರೆಸ್ ಪ್ಯಾಲೇಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಜು.01. ಇಲ್ಲಿನ ಮುಖ್ಯಪೇಟೆಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸಾಹಿರಾ ಡ್ರೆಸ್ ಪ್ಯಾಲೇಸ್ ನಲ್ಲಿನ ಎಲ್ಲಾ ತರದ ಸಿದ್ಧ ಉಡುಪುಗಳನ್ನು ಖಾಲಿ ಮಾಡುವ ಸಲುವಾಗಿ ಜುಲೈ 02, 2017ನೇ ಭಾನುವಾರದಿಂದ ‘ಸ್ಟಾಕ್ ಕ್ಲಿಯರೆನ್ಸ್ ಸೇಲ್’ ನಡೆಯಲಿದೆ.

ಅದರಂತೆ ಮಕ್ಕಳ ಸಿದ್ಧ ಉಡುಪಗಳು, ಲೇಡೀಸ್ ಟಾಪ್, ನೈಟಿ, ಲೆಗ್ಗಿಂಗ್ಸ್, ಸ್ಕೂಲ್ ಬ್ಯಾಗ್, ಟೀ-ಶರ್ಟ್, ವ್ಯಾನಿಟಿ ಬ್ಯಾಗ್, ಕೊಡೆ, ಸಾರಿಗಳು ಸೇರಿದಂತೆ ಮಳಿಗೆಯಲ್ಲಿರುವ ಎಲ್ಲಾ ವಿಧದ ಉಡುಪುಗಳನ್ನು ವಿಶೇಷ ಡಿಸ್ಕೌಂಟ್‍ಗಳೊಂದಿಗೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಗ್ರಾಹಕರು ‘ಸ್ಟಾಕ್ ಕ್ಲಿಯರೆನ್ಸ್ ಸೇಲ್’ನ ಈ ಒಂದು ವಿಶೇಷ ದರದ ಮಾರಾಟ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಎಂದು ಸಂಸ್ಥೆಯ ಮಾಲಕರಾದ ಅಶ್ರಫ್ ಸಾಹಿರಾ ತಿಳಿಸಿದ್ದಾರೆ.

Scroll to Top