ಮರ್ಧಾಳ: ಹೋಟೆಲ್ ‘ಎಲೈಟ್ಸ್ ಮಂದಿ’ ಶುಭಾರಂಭ – ಕಡಬ ತಾಲೂಕಿನ ಪ್ರಪ್ರಥಮ ಮಂದಿ ಬಿರಿಯಾನಿ ಹೋಟೆಲ್..!

(ನ್ಯೂಸ್ ಕಡಬ) newskadaba.com ಅ. 20. ಕಡಬ ತಾಲೂಕಿನ ಪ್ರಥಮ ಮಂದಿ ಬಿರಿಯಾನಿ ಹೋಟೆಲ್, “ಎಲೈಟ್ಸ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್” ಶುಕ್ರವಾರದಂದು (ಅ.18) ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕಟೆಕರೆ ಎಂಬಲ್ಲಿ ಶುಭಾರಂಭಗೊಂಡಿತು.


ನೂತನ ಹೋಟೆಲ್ ನಲ್ಲಿ ಮಂದಿ ಬಿರಿಯಾನಿ, ಚಿಕನ್ ಬಿರಿಯಾನಿ, ಅಲ್-ಫಹಮ್, ಶವರ್ಮಾ, ಟಿಕ್ಕ, ಗೋಬಿ ಮಂಚೂರಿ, ಚಿಕನ್ ಮಂಚೂರಿ, ಫ್ರೈಡ್ ರೈಸ್, ನೂಡಲ್ಸ್ ಸೇರಿದಂತೆ ಮಿಲ್ಕ್ ಶೇಕ್, ಫ್ರೆಶ್ ಜ್ಯೂಸ್ ಮತ್ತು ಐಸ್ ಕ್ರೀಂ ಗಳು ಲಭ್ಯವಿರಲಿದ್ದು, 10 ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೋಟೆಲ್ ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸೇವೆಯನ್ನು ನೀಡಲಿದೆ. ಹೋಂ ಡೆಲಿವರಿ ಬೇಕಾದಲ್ಲಿ 90356 76355 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read  ಬೈಕ್‌ ಗೆ ಲಾರಿ ಢಿಕ್ಕಿ ➤ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು

error: Content is protected !!
Scroll to Top