ಅರಿಶಿನ ನೀರು ಮತ್ತು ನಿಂಬೆ ನೀರು:  ಹೊಳೆಯುವ ಚರ್ಮಕ್ಕೆ ಯಾವುದು ಉತ್ತಮ?

(ನ್ಯೂಸ್ ಕಡಬ)newskadaba.com ಅ. 04.  ಕಾಂತಿಯುತ ಚರ್ಮ ಬೇಕೆಂದರೆ ನಾವು ಸೇವಿಸುವ ಆಹಾರವೂ ಕೂಡ ಅಷ್ಟೇ ಒಳ್ಳೆದಿರಬೇಕು. ಕೆಲವೊಂದು ಆರೋಗ್ಯಕರವಾದ ಪಾನೀಯಗಳನ್ನು ಸೇವಿಸುವುದರಿಂದ ನಮ್ಮ ಮುಖದ ಕಾಂತಿಯೂ ಹೆಚ್ಚಾಗುತ್ತದೆ. ಅವುಗಳಲ್ಲಿ  ನಿಂಬೆ ನೀರು ಮತ್ತು ಅರಿಶಿನ ನೀರು ಹೆಚ್ಚು ಮನೆಮಾತಾಗಿರುವ ಪಾನೀಯಗಳಾಗಿವೆ.

ನಿಂಬೆ ನೀರು ಮತ್ತು ಅರಿಶಿನ ನೀರು ಎರಡೂ ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತವೆ, ಆದರೆ ಅವು ಚರ್ಮದ ಪ್ರಕಾರಕ್ಕೆ ಸರಿಹೊಂದುವಂತಹ ಪಾನೀಯಗಳಾಗಿವೆ. ಹಾಗಾಗಿ ಎಣ್ಣೆಯುಕ್ತ ಮತ್ತು ಮೊಡವೆಗಳ ಸಮಸ್ಯೆ ಇರುವವರಿಗೆ ನಿಂಬೆ ನೀರು ಉಪಯುಕ್ತವಾಗಿದೆ ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಪಿಎಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಒಣ ಮತ್ತು ಸೂಕ್ಷ್ಮ ಚರ್ಮದ ಪ್ರಕಾರಕ್ಕೆ  ಅರಿಶಿನ ನೀರು ಹೆಚ್ಚು ಉಪಯುಕ್ತವಾಗಿದೆ.

Also Read  ಪುರುಷರಲ್ಲಿ ಪರಸ್ತ್ರೀಯರ ಕಂಟಕ ಹೇಗೆ ಬರುತ್ತದೆ ಎಂಬುದು ತಿಳಿದಿದೆಯೇ ನಿಮಗೆ ? ಇದರಿಂದ ಮುಕ್ತಿ ಸಿಗುವುದು

error: Content is protected !!
Scroll to Top