ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್‌ ವೇರ್ಸ್‌‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್‌ ಟಿಪ್ಸ್

(ನ್ಯೂಸ್ ಕಡಬ) newskadaba.com ಅ. 02.  ನವರಾತ್ರಿಯ ಮೊದಲನೆಯ ದಿನ ಹಳದಿ ಬಣ್ಭದ ಎಥ್ನಿಕ್‌ವೇರ್‌ ಅಥವಾ ಸೀರೆಯಲ್ಲಿ ಕಂಗೊಳಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಈ ಬಾರಿ ನವರಾತ್ರಿಯ ಮೊದಲನೇ ದಿನ ಖುಷಿ ಹಾಗೂ ಆಶಾಭಾವನೆ ಮೂಡಿಸುವ ಹಳದಿ ವರ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಂದ ಹಾಗೆ, ಈ ಮೊದಲು ಈ ಕಲರ್‌ನ ಔಟ್‌ಫಿಟ್‌ಗಳನ್ನು ಧರಿಸುವವರು ಕಡಿಮೆ ಇದ್ದರು.

ಕಾಲ ಬದಲಾದಂತೆ, ಈ ಬಣ್ಣದಲ್ಲೂ ನಾನಾ ಶೇಡ್‌ಗಳು ಆಗಮಿಸಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಪರಿಣಾಮ, ಹಳದಿ ಬಣ್ಣದ ಔಟ್‌ಫಿಟ್ಸ್ ಪ್ರೀತಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಟೀನಾ. ಅಲ್ಲದೇ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ. ಹಳದಿ ಬಣ್ಣದ ಸೀರೆಗಳಲ್ಲೂ ಫ್ಯಾಷೆನಬಲ್ ಆಗಿ ಕಾಣಿಸಬಹುದು. ಟ್ರೆಡಿಷನಲ್‌ ಲುಕ್‌ಗಾದಲ್ಲಿ ರೇಷ್ಮೆ ಸೀರೆ ಆಯ್ಕೆ ಉತ್ತಮ. ಇನ್ನು ಸಾದಾ ಬಾರ್ಡರ್‌ ಹಾಗೂ ಪ್ಲೇನ್‌ ಯೆಲ್ಲೋ ಸೀರೆಗಳನ್ನು ಉಡಿ. ಕಲರ್‌ಗೆ ಹೊಂದುವಂತಹ ಮೇಕಪ್‌, ಟ್ರೆಡಿಷನಲ್‌ ಹೇರ್‌ಸ್ಟೈಲ್‌ ಮಾಡಿ.

Also Read  ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮದ್ರಸ ಅಧ್ಯಾಪಕನ ಬಂಧನ

 

error: Content is protected !!
Scroll to Top