ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇನ್ಮುಂದೆ ಪ್ರತೀ ಶುಕ್ರವಾರ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಪ್ರಸೂತಿ, ಸ್ತ್ರೀರೋಗ, ಬಂಜೆತನ ತಜ್ಞರು ಸೇವೆಗೆ ಲಭ್ಯ – News Kadaba

ಇನ್ಮುಂದೆ ಪ್ರತೀ ಶುಕ್ರವಾರ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಪ್ರಸೂತಿ, ಸ್ತ್ರೀರೋಗ, ಬಂಜೆತನ ತಜ್ಞರು ಸೇವೆಗೆ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಇಲ್ಲಿನ ಕಳಾರದಲ್ಲಿ ಕಳೆದ ಕೆಲವು ಸಮಯಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಇನ್ಮುಂದೆ ಪ್ರತೀ ಶುಕ್ರವಾರ ಪ್ರಸೂತಿ, ಸ್ರೀರೋಗ ಹಾಗೂ ಬಂಜೆತನ ತಜ್ಞರು ಸಾರ್ವಜನಿಕ ಸೇವೆಗೆ ಲಭ್ಯರಿರಲಿದ್ದಾರೆ.

ಕಡಬದ ಏಕೈಕ ಸ್ಕ್ಯಾನಿಂಗ್ ಸೆಂಟರ್ ಆಗಿರುವ ಕಡಬ ಮೆಡಿಕಲ್ ಸೆಂಟರ್ ನಲ್ಲಿ ಪ್ರತೀ ಶುಕ್ರವಾರ ಸಂಜೆ 3.30 ರಿಂದ 6 ಗಂಟೆಯವರೆಗೆ ಸ್ತ್ರೀರೋಗ ತಜ್ಞರು ಇರಲಿದ್ದು, ಅಲ್ಟ್ರಾಸೋನೋಗ್ರಫಿ ಸ್ಕ್ಯಾನಿಂಗ್ ಸೇವೆಯನ್ನು ಸ್ಥಳದಲ್ಲೇ ಮಾಡಲಾಗುತ್ತದೆ. ಮುಂಗಡ ಬುಕ್ಕಿಂಗ್ ಗಾಗಿ 7899555300 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Scroll to Top