ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಜೈಲಿನಿಂದ ತಪ್ಪಿಸಲೆತ್ನಿಸಿದ 129 ಕೈದಿಗಳು ಮೃತ್ಯು..! – News Kadaba

ಜೈಲಿನಿಂದ ತಪ್ಪಿಸಲೆತ್ನಿಸಿದ 129 ಕೈದಿಗಳು ಮೃತ್ಯು..!

(ನ್ಯೂಸ್ ಕಡಬ) newsksdaba.com ಕಾಂಗೋ, ಸೆ. 05. ಜೈಲಿನ ಕಂಬಿ ಮುರಿದು ತಪ್ಪಿಸಿಕೊಂಡು ಹೊರಬರಲು ಯತ್ನಿಸುತ್ತಿದ್ದ 129 ಕೈದಿಗಳು ಮೃತಪಟ್ಟ ಘಟನೆ ಕಾಂಗೋ ರಾಜಧಾನಿಯ ಮುಖ್ಯ ಕಾರಾಗೃಹ ಕಿನ್ಶಾಸಾದ ಕೇಂದ್ರ ಮಕಲಾ ಜೈಲಿನಿಂದ ವರದಿಯಾಗಿದೆ.


ಪಡೆಗಳು ಹಾರಿಸಿದ ಗುಂಡುಗಳಿಂದ 24 ಕೈದಿಗಳು ಮೃತಪಟ್ಟಿದ್ದಾರೆ ಎಂದು ಕಾಂಗೋಲೀಸ್ ಆಂತರಿಕ ಸಚಿವ ಜಾಕ್ವೆಮಿನ್ ಶಬಾನಿ ಸಾಮಾಜಿಕ ಮಾಧ್ಯಮದ ಮೂಲಕ ವಿವರಗಳನ್ನು ತಿಳಿಸಿದ್ದಾರೆ. ಜೈಲಿನ ಆಡಳಿತ ಕಟ್ಟಡ, ಅದರ ಆಹಾರ ಡಿಪೋಗಳು ಮತ್ತು ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ ಸುಮಾರು 59 ಜನರು ಗಾಯಗೊಂಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಲ್ಲ ಕೈದಿಗಳನ್ನು ಕೊಲ್ಲಲಾಗಿದೆ ಎಂದು ಜೈಲು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

Scroll to Top