ಅಡಿಗ ಟಿವಿಎಸ್ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿಶೇಷ ಲೋನ್ ಮೇಳ ಹಾಗೂ ಎಕ್ಸ್ಚೇಂಜ್ ಮೇಳ
*➤ 0% ಬಡ್ಡಿದರ, ಚೆಕ್ ಇಲ್ಲದೆ ಸಾಲ, 3 ಸಾವಿರ ರೂ. ಎಕ್ಸ್ಚೇಂಜ್ ಬೋನಸ್ ಆಫರ್*
ಕಡಬ ತಾಲೂಕಿನಲ್ಲಿ ಕಳೆದ 8 ವರ್ಷಗಳಿಂದ ಟಿವಿಎಸ್ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ, ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೋಟಾರ್ಸ್ ನಲ್ಲಿ ಟಿವಿಎಸ್ ಮೆಗಾ ಕಾರ್ನಿವಲ್ ನಡೆಯುತ್ತಿದೆ.
➤ಮುಂಗಡ ಪಾವತಿ ಕೇವಲ ರೂ 3999/- (ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ):
BS6 ವಾಹನಗಳಿಗೆ ಮೊದಲಬಾರಿ ಅತೀ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿ ದರ ಸ್ಕೀಮ್ ಗಳನ್ನು ಅಡಿಗ ಮೋಟಾರ್ಸ್ ನಲ್ಲಿ ಪರಿಚಯಿಸಲಾಗಿದೆ. ರಿಜಿಸ್ಟ್ರೇಷನ್ ಹಾಗೂ ಇನ್ಸೂರೆನ್ಸ್ ಸೇರಿ ಕೇವಲ ರೂ3999/- ಮುಂಗಡ ಪಾವತಿ ಹಾಗೂ 6.99% ಬಡ್ಡಿ ದರದಲ್ಲಿ ಗ್ರಾಹಕರು ದ್ವಿಚಕ್ರ ವಾಹನ ಖರೀದಿಸಬಹುದಾಗಿದೆ. ಉದ್ಯೋಗಸ್ಥರಿಗೆ ಶೇಕಡ100 ಸಾಲ ಸೌಲಭ್ಯವಿದೆ. ಜೊತೆಗೆ ಚೆಕ್ ರಹಿತ ಸಾಲ ಸೌಲಭ್ಯವಿದೆ.
ಯಾವುದೇ ಜಾಮೀನು ಇಲ್ಲದೆ ಸರಳ ದಾಖಲೆಯೊಂದಿಗೆ ಶೋರೂಮ್ನಲ್ಲೇ ಸಾಲ ಸ್ವಲಭ್ಯವಿದ್ದು ಕೇವಲ 30 ನಿಮಿಷದಲ್ಲಿ ಮಂಜೂರಾತಿ ನಡೆಯುತ್ತದೆ.
➤ಮೆಗಾ ವಾಹನ ಎಕ್ಸ್ಚೇಂಜ್ ಮೇಳ:
ಗ್ರಾಹಕರು ತಮ್ಮ ಯಾವುದೇ ಕಂಪನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ದ್ವಿಚಕ್ರ ವಾಹನದೊಂದಿಗೆ ವಿನಿಮಯ ನಡೆಸಬಹುದಾಗಿದೆ. ಅತ್ಯಧಿಕ ಮಾರುಕಟ್ಟೆ ದರದೊಂದಿಗೆ ವಿನಿಮಹಿಸಿ ರೂ. 3000/- ತನಕ ಎಕ್ಸ್ಚೇಂಜ್ ಬೋನಸ್ ಕೂಡಾ ಪಡೆಯಬಹುದಾಗಿದೆ.
➤ ಹಬ್ಬದ ವಿಶೇಷ ಆಫರ್ಸ್ :
ಗಣೇಶ ಹಬ್ಬದ ಅಂಗವಾಗಿ ಪ್ರತೀ ಖರೀದಿಯೊಂದಿಗೆ ರೂ2000/- ತನಕ ಕ್ಯಾಶ್ ಬೆನಿಫಿಟ್ಸ್ ಸಿಗಲಿದ್ದು, ಉಚಿತ ಜಾಕೆಟ್, ಟ್ರಾವೆಲ್ ಬ್ಯಾಗ್, ಹೆಲ್ಮೆಟ್,ಬಾಡಿ ಕವರ್,ಪೆಟ್ರೋಲ್ ಸಿಗಲಿದ್ದು, ಜೊತೆಗೆ ಉಚಿತ ರೂ 15 ಲಕ್ಷದ ರೈಡರ್ ಇನ್ಶೂರೆನ್ಸ್ ಲಭಿಸಲಿದೆ. ಜೊತೆಗೆ ಇತರ ಆಕರ್ಷಕ ಉಡುಗೊರೆಗಳು ಲಭಿಸಲಿದೆ.
ಸ್ಥಳದಲ್ಲೇ ಟಿವಿಎಸ್ ವಾಹನಗಳ ಟೆಸ್ಟ್ ರೈಡ್ ಅವಕಾಶವಿದ್ದು, ಉಚಿತ ಟೆಸ್ಟ್ ರೈಡ್ ಮಾಡಿ ಹಾಗೂ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ.
ಹಬ್ಬದ ಅಂಗವಾಗಿ ಶೋರೂಮ್ ಸರ್ವಿಸ್ ವಿಭಾಗದಲ್ಲೂ ವಿಶೇಷ ಆಫರ್ ಗಳು: ಯಾವುದೇ ಟಿವಿಎಸ್ ವಾಹನಗಳ ಕಂಪ್ಲೀಟ್ ರಿಪೇರ್ ಸರ್ವಿಸ್ ನೊಂದಿಗೆ ಸ್ಪೇರ್ ಪಾರ್ಟ್ಸ್, ಲೇಬರ್ ಚಾರ್ಜ್, ಆಯಿಲ್ ಹಾಗೂ ಆಕ್ಸ್ ಸರೀಸ್ ಗಳಿಗೆ ವಿಶೇಷ ರಿಯಾಯಿತಿ (AMC) ಲಭ್ಯವಿದ್ದು ಲಕ್ಕಿ ಕೋಪನ್ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದಾಗಿದೆ.
ಈ ಎಲ್ಲಾ ಹಬ್ಬದ ಕೊಡುಗೆಗಳು ಕೇವಲ ಅಡಿಗ ಮೋಟಾರ್ಸ್, ಕಡಬದಲ್ಲಿ ಮಾತ್ರ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7618766636, 7618766635, 7618766637 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.