ರೇಷನ್ ಕಾರ್ಡ್ ಇಲ್ಲದವರಿಗೆ ಸಂತಸದ ಸುದ್ದಿ ► ಫೆಬ್ರವರಿ 26 ರಂದು ಕಡಬದಲ್ಲಿ ‘ಸ್ಥಳದಲ್ಲೇ ಅರ್ಜಿ ಸಲ್ಲಿಸಿ – ರೇಷನ್ ಕಾರ್ಡ್ ವಿತರಣೆ’

(ನ್ಯೂಸ್ ಕಡಬ) newskadaba.com ಕಡಬ, ಫೆ.25. ತಾಲೂಕಿನಲ್ಲಿ ರೇಷನ್ ಕಾರ್ಡ್ ಮಾಡಿಸದೆ ಬಾಕಿ ಇರುವವರು, ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ದೊರೆಯದೇ ಇರುವವರಿಗೆ ಸಂತಸದ ಸುದ್ದಿ.

ಫೆಬ್ರವರಿ 26 ಸೋಮವಾರದಂದು ನೂತನ ಕಡಬ ತಾಲೂಕಿನ ಪ್ರಸ್ತಾವಿತ 43 ಗ್ರಾಮಗಳ ಸಾರ್ವಜನಿಕರಿಗೆ ‘ಸ್ಥಳದಲ್ಲೇ ರೇಷನ್ ಕಾರ್ಡ್ ವಿತರಣಾ’ ಕಾರ್ಯಕ್ರಮ ನಡೆಯಲಿದೆ.ಎಸ್ ಸೋಮವಾರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 04 ಗಂಟೆಯವರೆಗೆ ಕಡಬ ಗ್ರಾಮ ಪಂಚಾಯತ್ ಬಳಿಯಲ್ಲಿ ರೇಷನ್ ಕಾರ್ಡ್ ವಿತರಣಾ ಕಾರ್ಯಕ್ರಮ‌ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಐಫೋನ್ ಗೆದ್ದಿರುವುದಾಗಿ ಹೇಳಿ ವಿದ್ಯಾರ್ಥಿನಿಗೆ ವಂಚನೆ ➤ ದೂರು ದಾಖಲು

error: Content is protected !!
Scroll to Top