ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಭಾರತೀಯ ರಾಷ್ಟ್ರೀಯ ಟ್ರೆಡ್ ಯೂನಿಯನ್ ಕಾಂಗ್ರೆಸ್ (ಇಂಟೆಕ್) ಜಿಲ್ಲಾಧ್ಯಕ್ಷರಾಗಿ ಮುರುಗನ್ ಅಡ್ಯಡ್ಕ ಆಯ್ಕೆ – News Kadaba

ಭಾರತೀಯ ರಾಷ್ಟ್ರೀಯ ಟ್ರೆಡ್ ಯೂನಿಯನ್ ಕಾಂಗ್ರೆಸ್ (ಇಂಟೆಕ್) ಜಿಲ್ಲಾಧ್ಯಕ್ಷರಾಗಿ ಮುರುಗನ್ ಅಡ್ಯಡ್ಕ ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 28. ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್) ಇಲಾಖೆಯಲ್ಲಿ ಬೆಂಗಳೂರು ಕೇಂದ್ರ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಶ್ರೀ ಮುರುಗನ್ ಪಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.


ಅವರು ಮಾನ್ಯ ಶ್ರೀ ರಾಮಲಿಂಗಾ ರೆಡ್ಡಿ ಸಾರಿಗೆ ಸಚಿವರು ಕರ್ನಾಟಕ ಸರ್ಕಾರ, ಶ್ರೀ ಕೆ.ವಿ.ಗೌತಮ್ ಡಿಸಿಸಿ ಅಧ್ಯಕ್ಷರು, ಬೆಂಗಳೂರು ಸೆಂಟ್ರಲ್, ಶ್ರೀ ಡಿ ಲಕ್ಷ್ಮಿ ವೆಂಕಟೇಶ್, ಶ್ರೀ ಎಂ.ವಿನಾಯಕ ಬ್ಲಾಕ್ ಅಧ್ಯಕ್ಷರು ಚಾಮರಾಜಪೇಟೆ, ಅವರ ಉಪಸ್ಥಿತಿಯಲ್ಲಿ ಆದೇಶ ಪತ್ರವನ್ನು ಸ್ವೀಕರಿಸಿದರು. ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Nk

Scroll to Top