ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಗೋಲ್ಡನ್ ಬಟನ್ ಪಡೆದ “ರೋನಾಲ್ಡೋ”..! – News Kadaba

ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಗೋಲ್ಡನ್ ಬಟನ್ ಪಡೆದ “ರೋನಾಲ್ಡೋ”..!

(ನ್ಯೂಸ್ ಕಡಬ) newskadaba.com ಪೋರ್ಚುಗಲ್, ಆ. 23. ಯೂಟ್ಯೂಬ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಕ್ರಿಸ್ತಿಯಾನೊ ರೊನಾಲ್ಡೊ ಎರಡು ಕೋಟಿಗೂ ಅಧಿಕ ಚಂದಾದಾರರನ್ನು ಪಡೆದಿದ್ದಾರೆ. ಅಲ್ಲದೇ ಸಿಲ್ವರ್ ಬಟನ್ ಹಾಗೂ ಡೈಮಂಡ್ ಬಟನ್ ಒಟ್ಟಿಗೆ ಸಿಕ್ಕಿದ್ದು, ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ನ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.

 

ರೊನಾಲ್ಡೊ ಅವರು ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಚಾನೆಲ್ ಆರಂಭಿಸಿದ ಕೇವಲ 90 ನಿಮಿಷದಲ್ಲೇ 10 ಲಕ್ಷ ಚಂದಾದಾರರನ್ನು ಹೊಂದುವ ಮೂಲಕ ಅಭಿಮಾನಿಗಳು ಬೆಚ್ಚಿ ಬೀಳುವಂತೆ ಮಾಡಿದೆ. ಅಷ್ಟೇ ಅಲ್ಲದೇ 12 ಗಂಟೆಯೊಳಗೆ 100 ಲಕ್ಷ ಅಂದ್ರೆ 1 ಕೋಟಿಗೂ ಅಧಿಕ ಚಂದಾದಾರರನ್ನು ಸಂಪಾದಿಸಿಕೊಂಡು ಮುನ್ನುಗ್ಗುತ್ತಿದೆ. ಕ್ರಿಸ್ಟಿಯಾನೋ ರೊನಾಲ್ಡೊ ಅತಿ ಕಡಿಮೆ ಅವಧಿಯಲ್ಲಿ 1 ಕೋಟಿ ಚಂದಾದಾರರನ್ನು ಹೊಂದಿರೋ ಯೂಟ್ಯೂಬರ್‌ ಅನ್ನೋ ದಾಖಲೆ ಬರೆದಿದ್ದಾರೆ. ಕೇವಲ ಒಂದೇ ದಿನದಲ್ಲಿ ಯೂಟ್ಯೂಬ್ ಚಾನೆಲ್‌ಗೆ ಇಷ್ಟೊಂದು ಚಂದಾದಾರರಾಗಿರೋದು ರೆಕಾರ್ಡ್‌ ಬ್ರೇಕ್ ಮಾಡಿದೆ. ಆಗಸ್ಟ್ 21ರಂದು ರೊನಾಲ್ಡೊ ಅವರು ನಾನು ಯೂಟ್ಯೂಬ್ ಚಾನೆಲ್‌ ಆರಂಭಿಸುವುದಾಗಿ ಘೋಷಣೆ ಮಾಡಿದ್ದರು.

Scroll to Top