ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾಸಭೆ        ಹಾಲು ಪೂರೈಸಿದ ಸಂಘದ ರೈತರಿಗೆ ಪ್ರೋತ್ಸಾಹಕರ ಬಹುಮಾನ ವಿತರಣೆ

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 22.  ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಕುಕ್ಕಾಜೆ ಇದರ 2023 2024ನೇ ಸಾಲಿನ ವಾರ್ಷಿಕ ಮಹಾಸಭೆ ಆಗಸ್ಟ್ 20ನೇ ಮಂಗಳವಾರ ನಿಶ್ಚಲ್ ಜಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ನಡೆಯಿತು.

ಸಂಘವು ಪ್ರಸಕ್ತ ಸಾಲಿನ ಒಟ್ಟು ವ್ಯವಹಾರವು 1 9705345 ರೂಪಾಯಿಯಾಗಿದ್ದು 6,86,150 ರೂಪಾಯಿ ನಿವ್ವಳ ಆದಾಯ ಗಳಿಸಿರುತ್ತದೆ ಹಾಗೂ ರೈತರಿಗೆ 3 27,832 ಬೋನಸ್ ನೀಡಲಾಗಿದೆ. ಹೆಚ್ಚು ಹಾಲು ಸರಬರಾಜು ಮಾಡಿದ ಸಂಘದ ಸದಸ್ಯರಾದ ನಿಶ್ಚಲ್ ಶೆಟ್ಟಿ ಪ್ರಥಮ,ಭಾಸ್ಕರ ಮನೆವಾರ್ತೆ ದ್ವಿತೀಯ ಶಶಿರಾಜ್ ತೃತೀಯ ಹಾಗೂ ವರ್ಷವಿಡೀ ಎರಡು ಸರದಿಗಳಲ್ಲಿ ಹಾಲು ಪೂರೈಸಿದ ಸಂಘದ ರೈತರಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.

Also Read  ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ

 

error: Content is protected !!
Scroll to Top