ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಹಾಸನದಲ್ಲೊಬ್ಬ ವಿಕೃತ ಮನುಷ್ಯ – ಲೇಡಿಸ್ ಚಪ್ಪಲಿಗಳನ್ನೇ ಟಾರ್ಗೆಟ್ ಮಾಡುವ ಭೂಪ…! – News Kadaba

ಹಾಸನದಲ್ಲೊಬ್ಬ ವಿಕೃತ ಮನುಷ್ಯ – ಲೇಡಿಸ್ ಚಪ್ಪಲಿಗಳನ್ನೇ ಟಾರ್ಗೆಟ್ ಮಾಡುವ ಭೂಪ…!

(ನ್ಯೂಸ್ ಕಡಬ) newskadaba.com ಹಾಸನ, ಆ. 20. ರಾಜ್ಯದಲ್ಲಿ ಎಂತೆಂತಾ ವಿಕೃತಕಾಮಿಗಳು ಇರುತ್ತಾರೆ ಅಂದರೆ ಮಹಿಳೆಯರ ಒಳ ಒಡುಪು ಕದಿಯೋ ವಿಕೃತಿ ಕಾಮಿಯನ್ನು ನೀವು ನೋಡಿರ್ತೀರಾ. ಆದರೆ ಈ ವಿಕೃತಕಾಮಿಯೋರ್ವ ಪ್ರತ್ಯಕ್ಷನಾಗಿದ್ದು, ಲೇಡೀಸ್ ಚಪ್ಪಲಿಗಳೇ ಈತನ ಟಾರ್ಗೆಟ್ ಮಾಡುತ್ತಿರುವ ಘಟನೆ ಹಾಸನದ ಚನ್ನಪಟ್ಟಣ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.

ಮಧ್ಯರಾತ್ರಿಯಲ್ಲಿ ಮನೆ, ಅಪಾರ್ಟ್ ಮೆಂಟ್ ಗೆ ನುಗ್ಗುವ ಈ ಕಾಮುಕ ಹೊರಗಡೆ ಬಿಟ್ಟ ಮಹಿಳೆಯರ ಚಪ್ಪಲಿಗಳನ್ನು ಎತ್ತಿಕೊಂಡು ಹೋಗಿ ಮುತ್ತು ಕೊಡುತ್ತಾನೆ ಎನ್ನಲಾಗಿದೆ. ಮನೆಯೊಂದರ ಸಿಸಿಟಿವಿಯಲ್ಲಿ ವಿಕೃತ ಕಾಮಿಯ ಕಳ್ಳಾಟ ಸೆರೆಯಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ವಿಕೃತಕಾಮಿಯನ್ನು ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.

Scroll to Top