ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಲಾಖಾ ದರದಲ್ಲಿ ಅಡಿಕೆ ಸಸಿಗಳ ಮಾರಾಟ – ಆಸಕ್ತ ರೈತರು ಸಂಪರ್ಕಿಸುವಂತೆ ಮನವಿ – News Kadaba

ಇಲಾಖಾ ದರದಲ್ಲಿ ಅಡಿಕೆ ಸಸಿಗಳ ಮಾರಾಟ – ಆಸಕ್ತ ರೈತರು ಸಂಪರ್ಕಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 20. ಜಿಲ್ಲೆಯ ವಿವಿಧ ತೋಟಗಾರಿಕಾ ಕ್ಷೇತ್ರಗಳಲ್ಲಿ ಅಡಿಕೆ ಸಸಿಗಳು ಇಲಾಖಾ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ.

 

ಅಡಿಕೆ ಸಸಿಗಳನ್ನು ಆಯಾಯ ಕ್ಷೇತ್ರ/ ನರ್ಸರಿಯನ್ನು ಸಂಪರ್ಕಿಸಿ ಪಡೆಯಬಹುದು. ಮಂಗಳೂರು, ಪಡೀಲು – ಮೊಬೈಲ್ ಸಂಖ್ಯೆ: 9972057821, ಬಂಟ್ವಾಳ, ತುಂಬೆ- ಮೊಬೈಲ್ ಸಂಖ್ಯೆ:  9036893214,  ಪುತ್ತೂರು, ಕಬಕ, ವಿಟ್ಲ – ಮೊಬೈಲ್‍ಸಂಖ್ಯೆ: 9449895062, ಹೊಸಗದ್ದೆ, ಸುಳ್ಯ – ಮೊಬೈಲ್ ಸಂಖ್ಯೆ: 9980546690, ಬೆಳ್ತಗಂಡಿ, ಮದ್ದಡ್ಕ – ಮೊಬೈಲ್ ಸಂಖ್ಯೆ: 9901771226 ಹಾಗೂ ಬೆಳ್ತಂಗಡಿ ಕಚೇರಿ ನರ್ಸರಿ, ಹಳೆಬಂಗ್ಲೆ ಸಸ್ಯಗಾರ, ಚಾರ್ಮಾಡಿ – ಮೊಬೈಲ್ ಸಂಖ್ಯೆ: 9741713598 ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top