ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದಿನಿಂದ ಜೂನ್ 20ರ ವರೆಗೆ ಕಡಬ ಪಿಲ್ಯ ಫ್ಯಾಶನ್ ನಲ್ಲಿ ಬಕ್ರೀದ್ ಮೆಗಾ ಸೇಲ್ | ಕೇವಲ 999 ರೂ.ಗೆ ಪುರುಷರ 3 ಜೊತೆ ಶರ್ಟ್ – News Kadaba

ಇಂದಿನಿಂದ ಜೂನ್ 20ರ ವರೆಗೆ ಕಡಬ ಪಿಲ್ಯ ಫ್ಯಾಶನ್ ನಲ್ಲಿ ಬಕ್ರೀದ್ ಮೆಗಾ ಸೇಲ್ | ಕೇವಲ 999 ರೂ.ಗೆ ಪುರುಷರ 3 ಜೊತೆ ಶರ್ಟ್

ಕಡಬ, ಜೂ.10. ಉತ್ತಮ ಗುಣಮಟ್ಟದ ಮಹಿಳೆಯರ ಪುರುಷರ ಮತ್ತು ಮಕ್ಕಳ ವಸ್ತ್ರಗಳಿಗೆ ಹೆಸರಾಂತ ಕಡಬದ ಪಿಲ್ಯ ಫ್ಯಾಶನ್ ನಲ್ಲಿ ಇಂದಿನಿಂದ ಜೂನ್ 20ರ ವರೆಗೆ ಬಕ್ರೀದ್ ಹಬ್ಬದ ಪ್ರಯುಕ್ತ ಹೊಸ ಸಂಗ್ರಹ ಗಳೊಂದಿಗೆ ವಿಶೇಷ ಆಫರ್ ನಡೆಯಲಿದೆ.

ವಿಶೇಷವಾಗಿ ಮಾಡೆಲ್ ಡ್ರೆಸ್ ಗಳು ಎಲ್ಲರನ್ನು ಆಕರ್ಷಿಸುವಂತಿದ್ದು, ಮಹಿಳೆಯರ ಮಕ್ಕಳ ಕೋಡ್ ಡ್ರೆಸ್, ನೈರಾ ಕಟ್, ಪ್ರೇಮುಲು, ಶರಾರ, ಸಿಂಗಾರ್, ಬ್ಯಾಗಿ ಪ್ಯಾಂಟ್ ಮೊದಲಾದ ಮಕ್ಕಳ, ಮಹಿಳೆಯರ ವಿನೂತ ವಸ್ತ್ರಗಳ ಮೇಲೆ ವಿಶೇಷ ರಿಯಾಯಿತಿ ನಡೆಯಲಿದೆ. ಪುರುಷರ 3 ಜೊತೆ ಬ್ರಾಂಡ್ ಶರ್ಟ್ 999/- ಆಫರ್ ನಡೆಯಲಿದೆ. ಡ್ರೆಸ್ ಮೆಟೀರಿಯಲ್ ಗಳ ಮೇಲೆ 30% ತನಕ ವಿಶೇಷ ರಿಯಾಯಿತಿ ದೊರೆಯಲಿದೆ. ಬಕ್ರೀದ್ ಪ್ರಯುಕ್ತ ವಿಶೇಷವಾಗಿ ಮಳಿಗೆಗೆ ಬೇಟಿ ನೀಡಿದ ಗ್ರಾಹಕರಿಗೆ ಬಹುಮಾನ ಗೆಲ್ಲುವ ವಿಶೇಷ ಅವಕಾಶ ನೀಡಲಾಗಿದೆ. ಈ ಆಫರ್ ಜೂನ್ 30ರ ತನಕ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Scroll to Top