ಪುಲ್ವಾಮಾ ದಾಳಿಗೆ ಇಂದಿಗೆ 5 ವರ್ಷ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 14. ಭಾರತದ ಇತಿಹಾಸದಲ್ಲಿಯೇ 2019ರ ಫೆಬ್ರವರಿ 14 ಅತ್ಯಂತ ಕರಾಳ ದಿನ. 5 ವರ್ಷಗಳ ಹಿಂದೆ ಫೆ. 14ರಂದು ಜಮ್ಮು- ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಭದ್ರತಾ ಪಡೆಗಳು ಪ್ರಯಾಣಿಸುತ್ತಿದ್ದ 2 ಬಸ್‌ಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ (ಸಿಆರ್‌‌ಪಿಎಫ್‌) ಯೋಧರು ಹುತಾತ್ಮರಾಗಿದ್ದರು.

ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಭಯೋತ್ಪಾದಕರು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ 40 ಯೋಧರು ಹುತಾತ್ಮರಾಗಿದ್ದು, ಈ ಕರಾಳ ಘಟನೆಯ ಬಗ್ಗೆ BlackDay ಹೆಸರಿನಲ್ಲಿ ಪೋಸ್ಟ್‌ ಮಾಡಿ ನೆಟ್ಟಿಗರು ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಾರೆ.

Also Read  ಯು.ಪಿ: ಸಿಎಎ ಪ್ರತಿಭಟನಾಕಾರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ

error: Content is protected !!
Scroll to Top