ಮರ್ಧಾಳ ಪೇಟೆ ಸಮೀಪ ಮನೆ ಕಟ್ಟಲು ಯೋಗ್ಯವಾದ ಖಾಲಿ ಸೈಟುಗಳು – ಮರ್ಧಾಳ ಸಮೀಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು 4 ಬೆಡ್ ರೂಂನ RCC ಮನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.10. ತಾಲೂಕಿನ ಮರ್ಧಾಳ ಪೇಟೆಯ ಸಮೀಪ ಮನೆ ಕಟ್ಟಲು ಯೋಗ್ಯವಾದ ಖಾಲಿ ಸೈಟುಗಳು ಮಾರಾಟಕ್ಕಿವೆ. ಆಯ್ದ ಕೆಲವು ಸೈಟುಗಳು ಮಾತ್ರ ಉಳಿದಿದ್ದು, ಮರ್ಧಾಳ ಪೇಟೆಯಿಂದ ಕೇವಲ 50 ಮೀಟರ್ ಅಂತರದಲ್ಲಿದೆ. ಆಸಕ್ತರು ಸಂಪರ್ಕಿಸಿ:
9008220068

 

ಕಡಬ ಪೇಟೆಯಿಂದ 5.5 ಕಿಮೀ ದೂರದ ಮರ್ಧಾಳ ಸಮೀಪದಲ್ಲಿ ಸಂಪೂರ್ಣವಾಗಿ ಫಿನಿಶಿಂಗ್ ಆದ RCC ಮನೆ ಮಾರಾಟಕ್ಕಿದೆ. ಮರ್ಧಾಳದಿಂದ 1 ಕಿ.ಮೀ. ದೂರದಲ್ಲಿ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ತಾಗಿಕೊಂಡು 10 ಸೆಂಟ್ಸ್ ಕನ್ವರ್ಶನ್ ಸೇರಿದಂತೆ ಒಟ್ಟು 25 ಸೆಂಟ್ಸ್ ಸ್ಥಳವಿದ್ದು, 1300 ಚದರ ಅಡಿ ವಿಸ್ತೀರ್ಣದಲ್ಲಿ ಸಂಪೂರ್ಣ ವಾಸ್ತು ಪ್ರಕಾರವಾಗಿ ಕಟ್ಟಿರುವ, 4 ಬೆಡ್ ರೂಂ (2 ಅಟ್ಯಾಚ್ ಬಾತ್ ರೂಂ), ಬಾವಿ ಹಾಗೂ ಬೋರ್ ವೆಲ್ ಹೊಂದಿರುವ RCC ಮನೆ ಹಾಗೂ ಕಮರ್ಷಿಯಲ್ ಕಟ್ಟಡ ಕಟ್ಟಲು ಯೋಗ್ಯವಾದ ಸ್ಥಳ ಮಾರಾಟಕ್ಕಿದ್ದು, ಹೆಚ್ಚಿನ ಮಾಹಿತಿಗಾಗಿ 9481513253 ಅಥವಾ 9611229255 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಕಡಬ: ಎಲೈಟ್ ಮೊಬೈಲ್ಸ್ - ಸೇಲ್ಸ್ & ಸರ್ವೀಸ್ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಕೂಪನ್ ಲಭ್ಯ

 

error: Content is protected !!
Scroll to Top