ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮುಖಕ್ಕೆ ಕೇಕ್ ಹಚ್ಚಿದ ಪತಿ- ಮದುವೆ ಕ್ಯಾನ್ಸಲ್ ಮಾಡಿದ ಯುವತಿ – News Kadaba

ಮುಖಕ್ಕೆ ಕೇಕ್ ಹಚ್ಚಿದ ಪತಿ- ಮದುವೆ ಕ್ಯಾನ್ಸಲ್ ಮಾಡಿದ ಯುವತಿ

(ನ್ಯೂಸ್ ಕಡಬ) newskadaba.com ಸೆ. 17. ಮದುವೆ ಕಾರ್ಯಕ್ರಮದಲ್ಲಿ ವರನೋರ್ವ ವಧುವಿನ ಮುಖಕ್ಕೆ ಕೇಕ್​ ಮೆತ್ತಿದ್ದಕ್ಕೆ ಕೋಪಗೊಂಡ ವಧು, ವರನನ್ನೇ ತ್ಯಜಿಸಿದ ವಿಚಿತ್ರ ಘಟನೆಯೊಂದು​ ನಡೆದಿದೆ.

ಘಟನೆಯ ಪ್ರಕಾರ, ವಧುವಿಗೆ 17 ವರ್ಷ ಪ್ರಾಯವಿದ್ದಾಗ ಆಕೆಯ ತಾಯಿಯು ಆಕೆಯ ಮುಖಕ್ಕೆ ಬರ್ತಡೇ ಕೇಕ್​ ಮೇಲೆ ಹಾಕಲು ಯತ್ನಿಸಿದ್ದರು. ಇದು ಅವರ ಮನೆಯ ಸಂಪ್ರದಾಯ ಕೂಡ ಆಗಿತ್ತು. ಆದರೆ ಆಕೆಗೆ ತನ್ನ ಕೂದಲು ಹಾಗೂ ಮೇಕಪ್ ಹಾಳು ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ತಾಯಿಯ ಬಳಿ ಆ ರೀತಿ ಮಾಡಬೇಡ ಎಂದು ಕೇಳಿಕೊಂಡಿದ್ದಳು. ಆದರೆ ತಾಯಿಯು ಮಗಳ ಮಾತನ್ನು ಕೇಳಿರಲಿಲ್ಲ.

 

ಅದೇ ರೀತಿ ಮದುವೆ ಮನೆಯಲ್ಲಿಯೂ ಮುಖಕ್ಕೆ ಕೇಕ್​ ಮೆತ್ತಬೇಡಿ. ಒಂದು ವೇಳೆ ನನ್ನಿಷ್ಟದ ವಿರುದ್ಧವಾಗಿ ಕೇಕ್​ ಮುಖಕ್ಕೆ ಮೆತ್ತಿದರೆ ನಿಮ್ಮನ್ನೇ ನಾನು ತ್ಯಜಿಸುತ್ತೇನೆ ಎಂದು ಮೊದಲೇ ಪತಿಗೆ ವಾರ್ನಿಂಗ್ ನೀಡಿದ್ದಳಂತೆ. ಆದರೆ ಪತಿ ನನ್ನ ವಿರುದ್ಧವಾಗಿ ನಡೆದುಕೊಂಡರು. ಹೀಗಾಗಿ ನಾನು ಏನು ಹೇಳಿದ್ದೆನೋ ಅದನ್ನೇ ಮಾಡಿದ್ದೇನೆ ಎಂದು ವಧು ಹೇಳಿದ್ದಾರೆ. ವಧುವಿಗೆ ಕೇಕ್​ ಮೆತ್ತುತ್ತಿದ್ದಂತೆಯೇ ವಧುವಿನ ಮನೆಯವರು ಹಾಗೂ ವರನ ಕಡೆಯವರು ಗೊಳ್​ ಅಂತಾ ನಕ್ಕಿದ್ದಾರೆ. ಕೂಡಲೇ ವಧು ಸ್ಟೇಜ್​ನಿಂದ ಕೆಳಕ್ಕೆ ಇಳಿದು ಊಬರ್​ ಕ್ಯಾಬ್ ಹತ್ತಿ ಮದುವೆ ಸ್ಥಳದಿಂದ ತೆರಳಿದ್ದಾಳೆ ಎನ್ನಲಾಗಿದೆ.

 

Scroll to Top