ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
6 ಮಂದಿ ಪ್ರಯಾಣಿಕರನ್ನು ಬಿಟ್ಟು ಹಾರಿದ ಇಂಡಿಗೋ ವಿಮಾನ – News Kadaba

6 ಮಂದಿ ಪ್ರಯಾಣಿಕರನ್ನು ಬಿಟ್ಟು ಹಾರಿದ ಇಂಡಿಗೋ ವಿಮಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 07. ಇಂಡಿಗೋ ವಿಮಾನವೊಂದು ಹೊರಡುವ ಸಮಯಕ್ಕೆ 10 ನಿಮಿಷ ಮುಂಚಿತವಾಗಿ ಟೇಕ್-ಆಫ್ ಆಗಿ, ಆರು ಮಂದಿ ಪ್ರಯಾಣಿಕರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹಾರಿದ ಕುರಿತು ವರದಿಯಾಗಿದೆ.

ಬೆಂಗಳೂರು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಶುಕ್ರವಾರದಂದು ಮಧ್ಯಾಹ್ನ 2.55 ರ ವೇಳೆಗೆ ತೆರಳಬೇಕಿದ್ದ 6E6162 ವಿಮಾನವು ನಿಗದಿತ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ಅಂದರೆ 2.45ಕ್ಕೆ ಟೇಕಾಫ್ ಆಗಿತ್ತು. ತಮ್ಮ ಬಳಿ ಬೋರ್ಡಿಂಗ್ ಪಾಸ್ ಇದ್ದರೂ ವಿಮಾನ ತಪ್ಪಿಹೋಗಿದೆ ಎಂದು ಆರು ಪ್ರಯಾಣಿಕರ ಪೈಕಿ ಇಬ್ಬರು ದೂರು ನೀಡಿದ್ದರು.

ಬಳಿಕ ಆರು ಮಂದಿ ಪ್ರಯಾಣಿಕರಿಗೆ ರಾತ್ರಿ 8.20ಕ್ಕೆ ಮಂಗಳೂರಿಗೆ ಹೊರಡುವ ಮುಂದಿನ ವಿಮಾನ (6E578) ದಲ್ಲಿ ಪ್ರಯಾಣಿಸಲು ಉಚಿತ ಟಿಕೆಟ್ ನೀಡಲಾಯಿತು. ವಿಳಂಬದಿಂದಾಗಿ ಆರು ಮಂದಿ ಪ್ರಯಾಣಿಕರ ಪೈಕಿ ಇಬ್ಬರು ದೆಹಲಿಗೆ ತೆರಳಬೇಕಿದ್ದ ವಿಮಾನ ತಪ್ಪಿದೆ.

Scroll to Top