ನೀವು ಕೆಲಸ ಹುಡುಕುತ್ತಿದ್ದೀರಾ… ಇಲ್ಲಿವೆ ಹಲವು ಉದ್ಯೋಗಗಳು

(ನ್ಯೂಸ್ ಕಡಬ) newskadaba.com ಕಡಬ, ಮೇ.16. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ.

ಕಡಬದ ಮೊಬೈಲ್ ಮಾರಾಟ ಮಳಿಗೆಗೆ ಅಕೌಂಟೆಂಟ್ ಹುದ್ದೆಗೆ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಆಕರ್ಷಕ ವೇತನ ನೀಡಲಾಗುವುದು ಹಾಗೂ ಕಂಪೆನಿಯ ಪ್ರೊಮೋಟರ್ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಕಂಪೆನಿಯ ವೇತನದ ಜೊತೆಗೆ ಕಮಿಷನ್ ದೊರೆಯಲಿದೆ. ಸಂಪರ್ಕ ಸಂಖ್ಯೆ: 9481513253

‘ನ್ಯೂಸ್ ಕಡಬ’ ಸಂಸ್ಥೆಗೆ ಕನ್ನಡ ಟೈಪಿಂಗ್ ಕಲಿತಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ: 9481513253

Also Read  ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಗವರ್ನರ್ ಆಗಿ ನೇಮಕ !       

ಕಡಬದಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಮೆಡಿಕಲ್ ಸ್ಟೋರ್ ಗೆ ಬಿ.ಫಾರ್ಮಾ ಕಲಿತಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು. ಸ್ಥಳೀಯರಿಗೆ ಆದ್ಯತೆ. ಸಂಪರ್ಕಿಸಿ: 9449450774

ಕಡಬದ ಟಿವಿಎಸ್ ಮಾರಾಟ ಅಧಿಕೃತ ಸಂಸ್ಥೆ ಅಡಿಗ ಮೋಟಾರ್ಸ್ ಗೆ ಪಾರ್ಟ್ ಎಕ್ಸಿಕ್ಯೂಟಿವ್, ಸೀನಿಯರ್ ಟೆಕ್ನೀಷಿಯನ್, ಮೆಕ್ಯಾನಿಕ್ ಬೇಕಾಗಿದ್ದಾರೆ‌. ಆಸಕ್ತರು ಸಂಪರ್ಕಿಸಿ: ಅಡಿಗ ಮೋಟಾರ್ಸ್ ಕಡಬ: 7411891243

ಕಡಬದ ಪಿಲ್ಯ ಫ್ಯಾಷನ್ ಗೆ ಸೇಲ್ಸ್ ವಿಭಾಗಕ್ಕೆ ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸಂಪರ್ಕಿಸಿ: 9900678940

Also Read  ಪುನರ್ವಿವಾಹ ಬಯಕೆಗೆ ಪರಿಹಾರ ಮತ್ತು ದಿನ ಭವಿಷ್ಯ

error: Content is protected !!
Scroll to Top