ಯೂಟ್ಯೂಬ್ ಸ್ಟೋರಿಸ್‌ ಫೀಚರ್‌ ಸ್ಥಗಿತ

(ನ್ಯೂಸ್ ಕಡಬ)newskadaba.com ಅಮೇರಿಕಾ, ಮೇ.27. ಜನಪ್ರಿಯ ಆನ್‌ಲೈನ್ ವಿಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಜೂನ್ 26ರಿಂದ ಸ್ಟೋರಿಸ್‌ ಫೀಚರ್‌ ಅನ್ನು ಸ್ಥಗಿತಗೊಳಿಸಲಿದೆ.

ಬಳಕೆದಾರರಿಗೆ ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್‌ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಅಸ್ತಿತ್ವದಲ್ಲಿರುವ ಪೋಸ್ಟ್‌ಗಳು ಕೂಡ ಏಳು ದಿನಗಳ ನಂತರ ಲಭ್ಯವಿರುವುದಿಲ್ಲ ಎನ್ನಲಾಗಿದೆ.

 

error: Content is protected !!
Scroll to Top