ಬೆಳ್ತಂಗಡಿ 4ನೇ ಸುತ್ತಿನ ಮತ ಎಣಿಕೆ ➤ ಹರೀಶ್ ಪೂಂಜಾ ಮುನ್ನಡೆ 

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ .13. ಕರಾವಳಿಯ ತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ ಮತ್ತು ಸುಳ್ಯ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳಿವೆ.

ಸದ್ಯ ಮತ ಎಣಿಕೆ ನಡೆಯುತ್ತಿದ್ದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ.

ಬೆಳ್ತಂಗಡಿ :4th round
ಬಿಜೆಪಿ – ಹರೀಶ್ ಪೂಂಜಾ -23643
ಕಾಂಗ್ರೆಸ್ – ರಕ್ಷಿತ್ ಶಿವರಾಮ್ -23643

ಮಂಗಳೂರು ದಕ್ಷಿಣ:4th round
ಬಿಜೆಪಿ – ವೇದವ್ಯಾಸ್ ಕಾಮತ್ – 6348
ಕಾಂಗ್ರೆಸ್ – ಜೆ.ಆರ್ ಲೋಬೋ -3147

ಪುತ್ತೂರು: 3rd round
ಕಾಂಗ್ರೆಸ್: ಅಶೋಕ್ ರೈ -16666
ಪಕ್ಷೇತರ: ಅರುಣ್‌ ಕುಮಾರ್ ಪುತ್ತಿಲ (ಬಿಜೆಪಿ ಬಂಡಾಯ) -114377
ಬಿಜೆಪಿ: ಆಶಾ ತಿಮ್ಮಪ್ಪ ಗೌಡ -10043

Also Read  'ಜಲ್ಲಿಕಟ್ಟು' ಮತ್ತು ಎತ್ತಿನಗಾಡಿ ಓಟದ ಸ್ಪರ್ಧೆಗಳಿಗೆ ಅವಕಾಶ ಪ್ರಶ್ನಿಸಿ ಅರ್ಜಿ ಸಲ್ಲಿಕೆ ➤ ಇಂದು ಸುಪ್ರೀಂ ಕೋರ್ಟ್ ತೀರ್ಪು ?

ಮೂಡುಬಿದಿರೆ: 2ನೇ ಸುತ್ತು

ಕಾಂಗ್ರೆಸ್: ಮಿಥುನ್ ರೈ -7,399
ಬಿಜೆಪಿ: ಉಮನಾಥ್ ಕೋಟ್ಯಾನ್ -10,704

ಮಂಗಳೂರು ಉತ್ತರ: 3ನೇ ಸುತ್ತು
ಬಿಜೆಪಿ: ಡಾ.ವೈ ಭರತ್ ಶೆಟ್ಟಿ -15839
ಜೆಡಿಎಸ್ :ಮೊಯಿದ್ದೀನ್ ಬಾವ -864
ಕಾಂಗ್ರೆಸ್ : ಇನಾಯತ್‌ ಅಲಿ -13766

 

ಮಂಗಳೂರು:
ಕಾಂಗ್ರೆಸ್: ಯು.ಟಿ ಖಾದರ್ -19204
ಬಿಜೆಪಿ: ಸತೀಶ್ ಕುಂಪಲ -9981

ಸುಳ್ಯ:3 ಸುತ್ತು
ಕಾಂಗ್ರೆಸ್: ಕೃಷ್ಣಪ್ಪ. ಜಿ -4472
ಬಿಜೆಪಿ: ಭಾಗೀರಥಿ ಮುರುಳ್ಯ -4886

ಬಂಟ್ವಾಳ:ಮೊದಲ ಸುತ್ತು
ಕಾಂಗ್ರೆಸ್: ರಮಾನಾಥ್ ರೈ -26458
ಬಿಜೆಪಿ: ರಾಜೇಶ್ ನಾಯ್ಕ್ -33609

Also Read  ಉಡುಪಿ: ಫೆ. 11, 12 ರಂದು ಪ್ರಥಮ ಯಕ್ಷಗಾನ ಸಮ್ಮೇಳನ

 

 

error: Content is protected !!
Scroll to Top