ಪರಾರಿಯಾಗಿದ್ದ ನಮೀಬಿಯಾ ಹೆಣ್ಣು ಚಿರತೆಯ ಜಾಡು ಪತ್ತೆ !

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಏ.28. ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದು ಬಿಡಲಾಗಿದ್ದ ಚಿರತೆಗಳಲ್ಲಿ ಹೆಣ್ಣು ಚಿರತೆಯೊಂದು ಉದ್ಯಾನದಿಂದ ತಪ್ಪಿಸಿಕೊಂಡಿತ್ತು.

ಶಿವಪುರ ಜಿಲ್ಲೆಯ ಬೈರಾದ್​​ ತಹಸಿಲ್​ನ ಆನಂದಪುರ ಗ್ರಾಮದಲ್ಲಿ ಚಿರತೆಯ ಜಾಡು ಪತ್ತೆಯಾಗಿದ್ದು, ಕುನೋ ಉದ್ಯಾನದ ಅಧಿಕಾರಿಗಳು ಶಿವಪುರ ಜಿಲ್ಲೆಯ ಗ್ರಾಮಕ್ಕೆ ದೌಡಾಯಿಸಿದ್ದಾರೆ. ​​ಅಧಿಕಾರಿಗಳು ಹೆಣ್ಣು ಚಿರತೆಗೆ ಅಳವಡಿಸಿರುವ ಕಾಲರ್​ ಐಡಿಯಿಂದ ಚಿರತೆಯ ಜಾಡು ಹಿಡಿದಿದ್ದಾರೆ.

error: Content is protected !!

Join the Group

Join WhatsApp Group